ಪಂಚಾಯಿತಿ ಅಭಿವದ್ಧಿ
ಅಧಿಕಾರಿ ಹುದ್ದೆಗೆ
ಸಂಬಂದಿಸಿದ ಸಂಪೂರ್ಣ
ಮಾಹಿತಿ :
PDO SYLLABUS INFORMATION 2022
PDO,FDA,SDA-SYLLABUS
TOPICS
I) question paper
II) exam pattern
III) Books
ವಿದ್ಯಾರ್ಹತೆ:
• ಯಾವುದೇ ಪದವಿ ಪಾಸಾಗಿರಬೇಕು.
ಪ್ರಶ್ನೆಪತ್ರಿಕೆಯ ಮಾಹಿತಿ:
•Papar-1=100Questions-200Marks
•Papar-2=100Questions-200Marks
TOTAL _400 ಅಂಕಗಳು
ಪತ್ರಿಕೆ_01
1]ಸಾಮಾನ್ಯ ಕನ್ನಡ 30 ಪ್ರಶ್ನೆಗಳು = 60 ಅಂಕಗಳು
2] ಇಂಗ್ಲಿಷ್ ಪ್ರಶ್ನೆಗಳು 30 ಪ್ರಶ್ನೆಗಳು=60 ಅಂಕಗಳು
3] ಸಾಮಾನ್ಯ ಜ್ಞಾನ 40 ಪ್ರಶ್ನೆಗಳು= 80 ಅಂಕಗಳು+ಕಂಪ್ಯೂಟರ್ ಜ್ಞಾನ
ಸಾಮಾನ್ಯ ಕನ್ನಡ
1] ಕನ್ನಡ ವ್ಯಾಕರಣ
2] ಶಬ್ದ ಸಂಪತ್ತು
3] ಕಾಗುಣಿತ
4] ಸಮನಾರ್ಥಕ ಪದಗಳು
5] ವಿರುದ್ಧಾರ್ಥಕ ಪದಗಳು
6] ಕನ್ನಡ ಭಾಷೆಯನ್ನು ತಿಳಿಯುವ ಮತ್ತು ತಪ್ಪು ಗುರುತಿಸುವ, ಪರಿಶೀಲಿಸು ಸಾಮರ್ಥ್ಯ
ಸಾಮಾನ್ಯ ಇಂಗ್ಲಿಷ್
1] ಇಂಗ್ಲೀಷ್ ವ್ಯಾಕರಣ
2] ಶಬ್ದ ಸಂಪತ್ತು (vocabulary)
3] ಕಾಗುಣಿತ (spelling)
4] ಸಮನಾರ್ಥಕ ಪದಗಳು (Synonyms)
5] ವಿರುದಾರ್ಥಕ ಪದಗಳು (Antonyms)
6] ಇಂಗ್ಲಿಷ್ ಭಾಷೆಯನ್ನು ತಿಳಿಯುವ ಮತ್ತು ತಪ್ಪು ಗುರುತಿಸುವ, ಪರಿಶೀಲಿಸುವ ಸಾಮರ್ಥ್ಯ
ಪೇಪರ್ -[01] BOOKLIST
1]ಸಾಮಾನ್ಯ ಕನ್ನಡ
2]ಸಾಮಾನ್ಯ ಇಂಗ್ಲಿಷ್
3]ಸಾಮಾನ್ಯ ಜ್ಞಾನ
~NCERT RAPPER√
4]ಇತಿಹಾಸ-K. ಸದಾಶಿವ
5]ಅರ್ಥಶಾಸ್ತ್ರ-HRK
6]ಭೂಗೋಳಶಾಸ್ತ್ರ-ರಂಗನಾಥ್
7]ವಿಜ್ಞಾನ-NCERT
8]ಭಾರತದ ಸಂವಿಧಾನ-ಗಂಗಾಧರ್
9]ಮಾನಸಿಕ ಸಾಮರ್ಥ್ಯ -YOUTUBE VIDEO, TRICK OWN TRICKS
10]ಪ್ರಚಲಿತ ವಿದ್ಯಮಾನ- K.M ಸುರೇಶ್ + News Papar
ಪತ್ರಿಕೆ_02
ಪಂಚಾಯತ್ ರಾಜ್
1 ಗ್ರಾಮ ಪಂಚಾಯಿತಿ
2 ತಾಲೂಕು ಪಂಚಾಯಿತಿ
3 ಜಿಲ್ಲಾ ಪಂಚಾಯಿತಿ
"ಪಂಚಾಯತ್ ರಾಜ್ "
DOWNLOAD PDO NOTE'S
1) ಗ್ರಾಮ ಪಂಚಾಯಿತಿ ರಚನೆ
2)ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಕರ್ತವ್ಯ ಮತ್ತು ಅಧಿಕಾರ
3) ಗ್ರಾಮ ಪಂಚಾಯಿತಿ ಸಿಬ್ಬಂದಿ ವ್ಯವಸ್ಥೆ
4) ಚಿಕ್ಕ ನಗರ ಪ್ರದೇಶ OR ಪರಿವರ್ತನೆ ಮತ್ತು ಸಂಯೋಜನೆ
5) ತೆರಿಗೆ ಮತ್ತು ಶುಲ್ಕಗಳು.
ಪೇಪರ್ -[02] BOOKLIST
1] ಗ್ರಾಮಸ್ವರಾಜ್ಯ ಮತ್ತು ಪಂಚಾಯತ್ ರಾಜ್
ಅದಿನಿಯಮ 1993 (Book)
2] ಹೊಸ ತಿದ್ದುಪಡಿಗಳ ಮಾಹಿತಿ
3] ಪಂಚಾಯತ್ ರಾಜ್ ಸಂಬಂಧಿಸಿದ ಪ್ರಚಲಿತ ವಿದ್ಯಮಾನಗಳು.
EmoticonEmoticon