ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಸಬ್ ಇನ್ಸ್ಪೆಕ್ಟರ್ ಹುದ್ದೆಯ ನೇಮಕಾತಿ 2022|| Police sub inspector & bsf recruitment 2022
ಸಂಸ್ಥೆಯ ಹೆಸರು : ಗಡಿ ಭದ್ರತಾ ಪಡೆ
ಹುದ್ದೆಗಳ ಸಂಖ್ಯೆ : 90
ಉದ್ಯೋಗ ಸ್ಥಳ : ಭಾರತಾದ್ಯಂತ
ಹುದ್ದೆಯ ಹೆಸರು : ಇನ್ಸ್ಪೆಕ್ಟರ್ , ಸಬ್ ಇನ್ಸ್ಪೆಕ್ಟರ್
ವೇತನ : ರೂ.35400-142400/- ಪ್ರತಿ ತಿಂಗಳಿಗೆ.
ವೇತನ ವಿವರ :
ಇನ್ಸ್ಪೆಕ್ಟರ್ ರೂ 44900-142400
ಸಬ್ ಇನ್ಸ್ಪೆಕ್ಟರ್ ರೂ 35400-112400
ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್) ರೂ 35400-112400
ಅಧಿಕೃತ ವೆಬ್ಸೈಟ್ : Click here
ಅರ್ಹತೆ ಮಾನದಂಡಗಳ ವಿವರ
ಇನ್ಸ್ಪೆಕ್ಟರ್ 1
ಸಬ್ ಇನ್ಸ್ಪೆಕ್ಟರ್ 57
ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್) 32
ಶೈಕ್ಷಣಿಕ ಅರ್ಹತೆ
ಇನ್ಸ್ಪೆಕ್ಟರ್ ಆರ್ಕಿಟೆಕ್ಟ್ ನಲ್ಲಿ ಪದವಿ
ಸೀನಿಯರ್ ಜೂನಿಯರ್ (ಎಲೆಕ್ಟ್ರಿಕಲ್) ಎಲೆಕ್ಟ್ರಿಕ್ ಎಂಜಿನಿಯರಿಂಗ್.
ವಯೋಮಿತಿ ಸಡಿಲಿಕೆ ವಿವರಗಳು
ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ : 5 ವರ್ಷ
ಓಬಿಸಿ/ಮಾಜಿ ಸೈನಿಕ (UR) ಅಭ್ಯರ್ಥಿಗಳಿಗೆ : 3 ವರ್ಷ
ಮಾಜಿ ಸೈನಿಕ( ಎಸ್ಸಿ/ ಎಸ್ಟಿ) ಅಭ್ಯರ್ಥಿಗ : 8 ವರ್ಷ
Selection process :
Written examination
Documentation
Physical standard test (PST)
Physical Efficiency Test (PET)
Application fee:
₹200/- examination fee pay through online payment mode using Net banking / Credit /Debit Card.
No fee for SC,ST,BSF serving personnel, Ex-servicemen and Female candidates.
Recruitment of Fire Inspector posts 2022 | Fire Inspector Jobs Recruitment 2022
EmoticonEmoticon