BSF Department Recruitment 2022: BSF Recruitment 2022‌‌

- June 13, 2022

BSF ಇಲಾಖೆ ನೇಮಕಾತಿ 2022:BSF Recruitment 2022‌‌ 


BSF Recruitment 2022: ಗಡಿ ಭದ್ರತಾ ಪಡೆ (ಬಿಎಸ್ಎಫ್) ನೇಮಕಾತಿಯ ಖಾಲಿರುವ ಒಟ್ಟು  281 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.  ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವಯೋಮಾನ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ..! 


BSF Jobs 2022- Border Security Force Department has released a recruitment application to fill a number of vacancies, including the vacant constable, SI. Details of vacancies, location and application procedure are given below. Interested candidates can submit an application after reading the news in its entirety. Join our WhatsApp group for news of employment every day.‌‌

 ಎಲ್ಲಾ ಸರ್ಕಾರಿ ಉದ್ಯೋಗಗಳು, ಕೇಂದ್ರ ಸರ್ಕಾರದ ಉದ್ಯೋಗಗಳು, ರೈಲ್ವೆ ಉದ್ಯೋಗಗಳು, ಬ್ಯಾಂಕಿಂಗ್ ಉದ್ಯೋಗಗಳು, 10 ನೇ / 12 ನೇ ಅಸಿಸ್ಟ್‌ಗಳು, ಕೇಂದ್ರ ಸರ್ಕಾರದ ಉದ್ಯೋಗಗಳು, ಖಾಸಗಿ ಉದ್ಯೋಗಗಳು, ಆಸಕ್ತ ಅಭ್ಯರ್ಥಿಗಳು ಶೀಘ್ರವಾಗಿ ಅರ್ಜಿ ಸಲ್ಲಿಸಬಹುದು.

ಇಲಾಖೆ ಹೆಸರು:
ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (BSF)

ಹುದ್ದೆಯ ಹೆಸರು:
ಗ್ರೂಪ್ ಬಿ & ಗ್ರೂಪ್ ಸಿ

ಹುದ್ದೆಯ ಹೆಸರು

ಹುದ್ದೆಗಳ ವಿವರ ಇಲ್ಲಿದೆ: ಬಾರ್ಡರ್‌ ಸೆಕ್ಯೂರಿಟಿ ಫೋರ್ಸ್‌(ಬಿಎಸ್‌ಎಫ್‌) ಹೊರಡಿಸಿರುವ ನೇಮಕಾತಿ ಅಧಿಸೂಚನೆಯಲ್ಲಿ ಗ್ರೂಪ್‌ ಬಿ ವಿಭಾಗದಲ್ಲಿ ಒಟ್ಟು 281 ಹುದ್ದೆಗಳು ಖಾಲಿ ಇದೆ. ಅಭ್ಯರ್ಥಿಗಳು ಭಾರತಾದ್ಯಂತ ಕರ್ತವ್ಯ ನಿರ್ವಹಸಲು ಸಿದ್ಧರಿರಬೇಕಿದೆ. ಸಬ್‌ಇನ್‌ಸ್ಪೆಕ್ಟರ್‌( ಮಾಸ್ಟರ್‌) 08 ಹುದ್ದೆ, ಸಬ್‌ಇನ್‌ಸ್ಪೆಕ್ಟರ್‌(ಎಂಜಿನ್‌ ಚಾಲಕ) 06 ಹುದ್ದೆ),ಸಬ್‌ಇನ್‌ಸ್ಪೆಕ್ಟರ್‌(ಕಾರ್ಯಾಗಾರ) 02 ಹುದ್ದೆ, ಹೆಡ್‌ಕಾನ್‌ಸ್ಟೇಬಲ್‌(ಮಾಸ್ಟರ್‌)52 ಹುದ್ದೆಗಳು, ಹೆಡ್‌ಕಾನ್‌ಸ್ಟೇಬಲ್‌(ಎಂಜಿನ್‌ ಡ್ರೈವರ್‌) 64 ಹುದ್ದೆ, ಹೆಡ್‌ಕಾನ್‌ಸ್ಟೇಬಲ್‌(ಕಾರ್ಯಾಗಾರ) 19 ಹುದ್ದೆ ಹಾಗೂ ಕಾನ್‌ಸ್ಟೇಬಲ್‌(ಸಿಬ್ಬಂದಿ) 130 ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ ಎಂದು ಬಿಎಸ್‌ಎಫ್‌ ಹೇಳಿದೆ.

ಹುದ್ದೆಗಳ ಸಂಖ್ಯೆ:
ಒಟ್ಟು 281 ಹುದ್ದೆಗಳು ಖಾಲಿ ಇವೆ.

ಉದ್ಯೋಗ ಸ್ಥಳ:
ಭಾರತಾದ್ಯಂತ

ವಯೋಮಿತಿ:
ಕನಿಷ್ಠ 20 & ಗರಿಷ್ಠ 28 ವರ್ಷ (ವಯೋಮಿತಿ ಸಡಿಲಿಕೆ ಅಂವಹಿಸಲಾಗುವುದು)

ವಿದ್ಯಾರ್ಹತೆ:

ಅಭ್ಯರ್ಥಿಯು ಎಸ್.ಎಸ್.ಎಲ್.ಸಿ/ಪಿಯುಸಿ/ ಡಿಗ್ರಿ/ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರಬೇಕು. (ಆಯಾ ಹುದ್ದೆಗಳ ವಿದ್ಯಾರ್ಹತೆ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ)

ಆಯ್ಕೆ ವಿಧಾನ:

ಅಭ್ಯರ್ಥಿಗಳಿಗೆ ಹಂತ 1 – ಲಿಖಿತ ಪರೀಕ್ಷೆ ನಡೆಸಲಾಗುವುದು ಮತ್ತು ಹಂತ 2 – ದಾಖಲೆ ಪರಿಶೀಲನೆ, ದೈಹಿಕ ಪರೀಕ್ಷೆ, ಟ್ರೇಡ್ ಪರೀಕ್ಷೆ & ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು)

ಪರೀಕ್ಷೆ ವಿವರ:

ಪರೀಕ್ಷೆಯ ಒಟ್ಟು ಅಂಕ ಮತ್ತು ಇತರೆ ವಿವರಗಳು ಅಧಿಸೂಚನೆಯಲ್ಲಿ ನೀಡಲಾಗಿದೆ.

ಅಭ್ಯರ್ಥಿಗಳು ಆನ್ಲೈನ್ ಮೂಲಕ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಅಲ್ಲಿ ಕೇಳಲಾಗಿರುವ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ವೆಬ್ಸೈಟ್ ಲಿಂಕ್ ಕೆಳಗೆ ನೀಡಲಾಗಿದೆ

ಅರ್ಜಿ ಸಲ್ಲಿಸಲು ಬೇಕಾದ ದಲಾಖೆಗಳು:

SSLC/ಪಿಯುಸಿ ಅಂಕ ಪಟ್ಟಿ
ಪದವಿ(ಡಿಗ್ರಿ)/ಡಿಪ್ಲೊಮಾ ಅಂಕಪಟ್ಟಿ
ಆಧಾರ ಕಾರ್ಡ್
ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
ಫೋಟೋ ಮತ್ತು ಸಹಿ
ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು

ಅರ್ಜಿ ಶುಲ್ಕ:

ಸಬ್ ಇನ್ಸ್ಪೆಕ್ಟರ್ (ಸಾಮಾನ್ಯ ಅಭ್ಯರ್ಥಿಗಳಿಗೆ) – 200/-
ಹೆಡ್ ಕಾನ್ಸ್ಟೇಬಲ್ (ಒಬಿಸಿ ಅಭ್ಯರ್ಥಿಗಳಿಗೆ) – 100/-
SC/ST, ಮಾಜಿ ಸೈನಿಕ, ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ
 ಶುಲ್ಕವಿಲ್ಲ

BSF ಇಲಾಖೆ ನೇಮಕಾತಿ ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 30/05/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28/06/2022

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮೊದಲು
ಅಧಿಸೂಚನೆಯನ್ನು ಪೂರ್ತಿಯಾಗಿ ಓದಿರಿ. Important Link's;👇🏿

Online Apply Link : Click Here

ಅಧಿಕೃತ ವೆಬ್ಸೈಟ್ : Click here

NOTIFICATIONS : Click here

BSF ಇಲಾಖೆ ನೇಮಕಾತಿ 2022:BSF Recruitment 2022‌‌



EmoticonEmoticon

 

Start typing and press Enter to search