Tumkur District Court Recruitment 2022 for 51 Peon Post

- June 11, 2022

 ತುಮಕೂರು ಜಿಲ್ಲಾ ನ್ಯಾಯಾಲಯದ ನೇಮಕಾತಿ 2022 51 ಪ್ಯೂನ್ ಹುದ್ದೆಯ ಅರ್ಜಿ 

Tumkur District Court Recruitment 2022 for 51 Peon Post: 

ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ (Tumkur District Court Recruitment t)ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.  ಖಾಲಿಯಿರುವ ಒಟ್ಟು 4 ಬ್ಯಾಕ್​ಲಾಕ್​ ಮತ್ತು ಹೊಸದಾಗಿ 47 ಹುದ್ದೆಗಳ  ಸೇರಿ ಒಟ್ಟು 51 ಹುದ್ದೆಗಳ ಭರ್ತಿಗೆ ಜಿಲ್ಲಾ ಇ ಕೋರ್ಟ್​  ಅರ್ಜಿ ಆಹ್ವಾನಿಸಿದ್ದು, ಆಸಕ್ತ  ಹಾಗೂ   ಅರ್ಹ ಅಭ್ಯರ್ಥಿಗಳು ಆನ್ಲೈನ್  ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.  ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜೂನ್​ 15 ಆಗಿದೆ. ಹೆಚ್ಚಿನ ಮಾಹಿತಿ ಮತ್ತು ಅರ್ಜಿ ಸಲ್ಲಿಸಲು https://districts.ecourts.gov.in/ ಗೆ ಭೇಟಿ ನೀಡಿ.

ನೇಮಕಾತಿ ಇಲಾಖೆ: Tumkur Court (Tumkur District Court)

ಒಟ್ಟು ಹುದ್ದೆಗಳ ಸಂಖ್ಯೆ: 51

ಹುದ್ದೆಗಳ ಹೆಸರು: Peon

ಶೈಕ್ಷಣಿಕ ಅರ್ಹತೆ: SSLC 

✅👇👇Lastest Karnataka Jobs 👇👇
Latest Jobs3612 ರೈಲ್ವೆ ಹುದ್ದೆಗಳು 2022 ಕರ್ನಾಟಕದ ಎಲ್ಲಾ ಜಿಲ್ಲೆಯವರು ಅರ್ಜಿ ಸಲ್ಲಿಸಬಹುದು.

✅Also Readಕರ್ನಾಟಕ Free Laptop ಯೋಜನೆ 2022-23| FREE LAPTOP KARNATAKA 2022-23| ಉಚಿತ ಲ್ಯಾಪ್‌ಟಾಪ್ ಯೋಜನೆ ಕುರಿತು ಮಾಹಿತಿ ಇದು

ವಯೋಮಿತಿ:Candidate should have a minimum age of 18 years and Maximum of 35 years, as on 15-Jun-2022

ವಯೋಮಿತಿ ಸಡಿಲಿಕೆ:

SC/ST/Cat-I Candidates: 05 years

Cat-2A/2B/3A & 3B Candidates: 03 years

ಅರ್ಜಿ ಶುಲ್ಕ:

SC/ST/Cat-I & PH Candidates: Nil

General/Cat-2A/2B/3A & 3B Candidates: Rs.200/-

Mode of Payment: Online or Challan

ಸಂಬಳ: ತಿಂಗಳಿಗೆ 17,000-28,950 ರೂ

ಆಯ್ಕೆ ಪ್ರಕ್ರಿಯೆ: Merit List & Interview

ಕೆಲಸದ ಸ್ಥಳ: Tumakuru – Karnataka

ಇಲಾಖೆಯ ಅಧಿಕೃತ ವೆಬ್ ಸೈಟ್: districts.ecourts.gov.in

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ ಮೂಲಕ

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 30-05-2022

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-06-2022

Start Date to Apply Online: 30-05-2022

Last Date to Apply Online & Payment of Fee Online: 15-Jun-2022

Last Date to Pay the application fee through Challan: 17-Jun-2022

✅Online Application Link & Notification Pdf Given Below

Download Official Notification

Apply Online


EmoticonEmoticon

 

Start typing and press Enter to search