Indian Space Research Organization (ISRO) invites applications for recruitment!

- December 25, 2022

 ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ( ಇಸ್ರೋ ) ದಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ!

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ( ಇಸ್ರೋ ) ದಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ!

ನೇಮಕಾತಿ ಇಲಾಖೆ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ( ಇಸ್ರೋ ) 



ಹುದ್ದೆಯ ಹೆಸರು : 

ಅಸಿಸ್ಟಂಟ್ : 339 ಹುದ್ದೆಗಳು 

ಜೂ . ಪರ್ಸೊನೆಲ್ ಅಸಿಸ್ಟೆಂಟ್ : 153 ಹುದ್ದೆಗಳು 

ಅಪ್ಪರ್ ಡಿವಿಷನ್ ಕ್ಲರ್ಕ್ : 16 

ಹುದ್ದೆಗಳು ಸ್ಟೆನೋಗ್ರಾಫರ್ : 14 ಹುದ್ದೆಗಳು 

ಅಸಿಸ್ಟಂಟ್‌ಗಳು : 3 ಹುದ್ದೆಗಳು 

ಜೂ . ಪರ್ಸೊನೆಲ್ ಅಸಿಸ್ಟಂಟ್ : 01 ಹುದ್ದೆಗಳು 



ಹುದ್ದೆಗಳ ಸಂಖ್ಯೆ : ಒಟ್ಟು 526 ಹುದ್ದೆಗಳು 

( ಕರ್ನಾಟಕ 232 ಹುದ್ದೆಗಳು ) 



ವಿದ್ಯಾರ್ಹತೆ : ಕನಿಷ್ಠ 60 % ಅಂಕಗಳೊಂದಿಗೆ ಪದವಿ ಮತ್ತು ಕಂಪ್ಯೂಟರ್ ಜ್ಞಾನ ಅಥವಾ ಪದವಿ / ಡಿಪ್ಲೊಮ , ಸ್ಟೆನೋ ಟೈಪಿಸ್ಟ್ ಮತ್ತು ಕಂಪ್ಯೂಟರ್ ಜ್ಞಾನ 



ವಯಸ್ಸಿನ ಮಿತಿ : ಸಾಮಾನ್ಯವರ್ಗ ಗರಿಷ್ಠ 28 ವರ್ಷ ( ಮೀಸಲಾತಿಗನುಗುಣವಾಗಿ ಸಡಿಲಿಕೆ )


ಅರ್ಜಿ ಶುಲ್ಕ: 100 ರೂ 


ನೇಮಕಾತಿ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ 

ಸ್ಕಿಲ್ ಟೆಸ್ಟ್  


ಅರ್ಜಿ ಸಲ್ಲಿಸುವ ವಿಧಾನ:

 ವೆಬ್ -  ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು 


ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 20/12/2022 


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 09/01/2023

For Notification 👉 Click here


EmoticonEmoticon

 

Start typing and press Enter to search