Post Office Jobs 2023 Notification Apply Now: ಅಂಚೆ ಇಲಾಖೆಯಲ್ಲಿದೆ ಉದ್ಯೋಗ, ತಿಂಗಳಿಗೆ 63,000 ಸಂಬಳ.

- December 14, 2022

 India Post Recruitment 2023 Notification  & Application Form Details : ಕೇಂದ್ರ ಸರ್ಕಾರದ ನೌಕರಿ ಅಂದ್ರೆ ಯಾರು ತಾನೇ ಬೇಡ ಅಂತಾರೆ. ಅದರಲ್ಲೂ ಅಂಚೆ ಇಲಾಖೆಯಲ್ಲಿ ಕೆಲಸ ಸಿಕ್ತು ಅಂದ್ರೆ ಅವರ ಲೈಫ್​ ಸೆಟಲ್​ ಆದಂತೆ ಅರ್ಥ. ಹೌದು, ಈಗ ಭಾರತೀಯ ಅಂಚೆ ಇಲಾಖೆಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ನಡೆಸುತ್ತಿದೆ. ನುರಿತ ಕುಶಲಕರ್ಮಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಪೋಸ್ಟ್ ಆಫೀಸ್ ಇಲಾಖೆ ಹೊಸ ಹುದ್ದೆ ನೇಮಕಾತಿ. Indian Post Office Department Jobs Recruitment - Karnataka All Students Apply now Post Office Department Govt Jobs.

Further Details India Post Office job notification 2022 Application Form. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಇತರೆ ಮಾಹಿತಿ ಈ ಕೆಳಗಡೆ ಸಂಪೂರ್ಣವಾಗಿ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಕೊಟ್ಟಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

Indian Post Office Recruitment 2023  Application Form & Notification Details

ಸಂಸ್ಥೆಯ ಹೆಸರು :ಭಾರತೀಯ ಅಂಚೆ ಇಲಾಖೆ ( Indian Post Office)
Type of Employmentಕೇಂದ್ರ ಸರ್ಕಾರದ ಹುದ್ದೆ
Total VacanciesAs per India Post Office Vacancy Notification 
Post Name ನುರಿತ ಕುಶಲಕರ್ಮಿಗಳ
Jobs LocationAs Per Notification - Details Given Below 
Applying Modeಸಂಪೂರ್ಣ ವಿವರ ಕೆಳಗೆ ನೀಡಲಾಗಿದೆ 
Salary  Detailsಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.19900-63200/- ಸಂಬಳ ನೀಡಲಾಗುವುದು.
Last Date09- ಜನವರಿ -2023

List of Available Vacancies in Post Office  Jobs 2022 _ ಕುಶಲಕರ್ಮಿ ಹುದ್ದೆಗಳು

ಎಂವಿ ಮೆಕ್ಯಾನಿಕ್ : 4
ಎಂವಿ ಎಲೆಕ್ಟ್ರಿಷಿಯನ್ : 1
ಕೂಪರ್ ಮತ್ತು ಟಿನ್‌ಮಿತ್ (ನುರಿತ) : 1
ಅಪ್ಹೋಲ್ಸ್ಟರ್ (ನುರಿತ) : 1

Eligibilty Criteria for Indian Post Office Recruitment 2023

ಭಾರತೀಯ ಅಂಚೆ ಇಲಾಖೆಯ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 8ನೇ ತರಗತಿ ಪಾಸಾಗಿರಬೇಕು.

Age Limit Criteria for Indian Post Office Recruitment 2023
ಭಾರತೀಯ ಅಂಚೆ ಇಲಾಖೆಯ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜುಲೈ, 01, 2022ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ ಮೀರಿರಬಾರದು


Application Fee Details for Indian Post Office Recruitment 2023

ಅರ್ಜಿ ಶುಲ್ಕ- 100 ರೂ. ಪರೀಕ್ಷೆ ಶುಲ್ಕ- 400 ರೂ. ಎಸ್​​ಸಿ/ಎಸ್​ಟಿ/ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ. ಅರ್ಜಿ ಶುಲ್ಕ ಪಾವತಿಸುವ ಬಗೆ-IPO/UCR ರೆಸಿಪ್ಟ್.

Method of Selection Process for Indian Post Office Recruitment 2023.

ಅಭ್ಯರ್ಥಿಗಳನ್ನು ಮೆರಿಟ್​ ಲಿಸ್ಟ್​ ಹಾಗೂ ಟ್ರೇಡ್ ಟೆಸ್ಟ್​ ಆಧಾರದ ಮೇಲೆ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ

Required Document For Indian Post Office Recruitment 2023

ಹೆಚ್ಚಿನ ಮಾಹಿತಿಗಾಗಿ  ಅಧಿಕೃತ ಅಧಿಸೂಚನೆಯನ್ನು ಓದಬಹುದು PDF ಲಿಂಕ್ ಅನ್ನು ಕೆಳಗೆ ನೀಡಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ Indian Post Office Recruitment Offline Application Form 

ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು. ಅಧಿಕೃತ ಅಧಿಸೂಚನೆ PDF  ಹಾಗೂ ಅರ್ಜಿ ಲಿಂಕ್ ಕೆಳಗೆ ನೀಡಲಾಗಿದೆ.



ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು  Offline ಮೂಲಕ ( ಅಂಚೆ ಮೂಲಕ) ಈ ಹುದ್ದೆಗಳಿಗೆ ಅರ್ಜಿಸಲ್ಲಿಸಬಹುದು.
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ವಿಳಾಸಕ್ಕೆ ಕಳುಹಿಸಬೇಕು. ಸೀನಿಯರ್ ಮ್ಯಾನೇಜರ್(JAG), ಮೇಲ್ ಮೋಟಾರ್ ಸರ್ವೀಸ್, ನಂ.-37, ಗ್ರೀಮ್ಸ್​ ರಸ್ತೆ, ಚೆನ್ನೈ-600006

Indian Post Office Recruitment 2023 Important Dates:

ಡಿಸೆಂಬರ್ 8, 2022ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಜನವರಿ 9, 2023 ಅರ್ಜಿ ಹಾಕಲು ಕೊನೆಯ ದಿನವಾಗಿದೆ.

ಈ ಹುದ್ದೆಗಳಿಗೆ ಯಾರು ಅರ್ಜಿ ಸಲ್ಲಿಸಬಹುದು

ಭಾರತದಾದ್ಯಂತ ಇರುವ ಅಭ್ಯರ್ಥಿಗಳು ಈ ನೇಮಕಾತಿಗೆ ಅರ್ಹರಾಗಿರುತ್ತಾರೆ. 

ಉದ್ಯೋಗ ಸ್ಥಳ 

ಆಯ್ಕೆಯಾದ ಅಭ್ಯರ್ಥಿಗಳನ್ನು ಚೆನ್ನೈಯಲ್ಲಿ ಪೋಸ್ಟ್ ಮಾಡಲಾಗುತ್ತದೆ .

Notification PDF & Application Form : India Post Office Recruitment 2022

ಕೆಳಗೆ ಕೊಟ್ಟಿರುವ  ಲಿಂಕ್ ಮೇಲೆ ಕ್ಲಿಕ್ ಮಾಡಿ |ಅಧೀಕೃತ ಅಧಿಸೂಚನೆ ಅನ್ನು ಓದಿರಿ, ಹಾಗೂ ಅರ್ಜಿ ಸಲ್ಲಿಸಿ!!👇👇

Notification PDFClick Here to Download Notification PDF
Application Form Link Click Here to Download
Post Office Vacancy PDFClick Here To Download PDF


EmoticonEmoticon

 

Start typing and press Enter to search