CUK Recruitment 2023 - ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾಯದಲ್ಲಿ ಗ್ರೂಪ್ ಎ, ಬಿ & ಸಿ ನೇರ ನೇಮಕಾತಿ.

- January 24, 2023

Central University of Karnataka CUK Recruitment 2023

ಕಲಬುರಗಿ - ಕರ್ನಾಟಕದಲ್ಲಿ ಇತ್ತೀಚಿನ ಉದ್ಯೋಗಗಳನ್ನು ಘೋಷಿಸಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು www.cuk.ac.in ನಲ್ಲಿ ಆನ್‌ಲೈನ್ ಅರ್ಜಿ ನಮೂನೆಯ ಮೂಲಕ ಅರ್ಜಿ ಸಲ್ಲಿಸಬಹುದು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ CUK ನೇಮಕಾತಿ 2023 ಲೈಬ್ರರಿ ಅಟೆಂಡೆಂಟ್, ಲೋವರ್ ಡಿವಿಷನ್ ಕ್ಲರ್ಕ್ (LDC), ಲ್ಯಾಬೋರೇಟರಿ ಅಟೆಂಡೆಂಟ್, ಲೈಬ್ರರಿ ಅಸಿಸ್ಟೆಂಟ್, ಟೆಕ್ನಿಕಲ್ ಅಸಿಸ್ಟೆಂಟ್ (ಕಂಪ್ಯೂಟರ್), ಅಪ್ಪರ್ ಡಿವಿಷನ್ ಕ್ಲರ್ಕ್ (UDC) ನಲ್ಲಿ ಇತ್ತೀಚಿನ 77+ ಖಾಲಿ ಹುದ್ದೆಗಳನ್ನು ಬಿಡುಗಡೆ ಮಾಡಿದೆ.

ಕಲಬುರಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಖಾಲಿಯಿರುವ ಬೋಧಕೇತರ ಹುದ್ದೆಗಳನ್ನು ನೇರ ನೇಮಕಾತಿ & ನಿಯೋಜನೆ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅನ್ ಲೈನ್ ಅರ್ಜಿ ಆಹ್ವಾನಿಸಲಾಗಿದೆ.  ಈ ಉದ್ಯೋಗದ ಬಗ್ಗೆ  ಪೂರ್ಣ ಮಾಹಿತಿಯನ್ನು ಸಂಪೂರ್ಣವಾಗಿ ಕೆಳಗಡೆ ನೀಡಲಾಗಿದೆ. ಸರಿಯಾಗಿ ಓದಿಕೊಳ್ಳಿ👇.

Central University of Karnataka Recruitment 2023 Notification Details. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಇತರೆ ಮಾಹಿತಿ ಈ ಕೆಳಗಡೆ ಸಂಪೂರ್ಣವಾಗಿ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಕೊಟ್ಟಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಅರ್ಜಿ ನಮೂನೆ ಮತ್ತು ಅರ್ಜಿ ಫಾರ್ಮ್ ಲೇಖನದ ಕೊನೆಯಲ್ಲಿ ನೀಡಿದ್ದೇವೆ ನೋಡಿ.

CUK Lower Division Clerk Jobs 2023 Details:

Hiring OrganizationCentral University of Karnataka (CUK)
Name of the PostLibrary Attendant, Lower Division Clerk
Job CategoryKarnataka Govt Jobs
Job LocationKalaburagi – Karnataka
Salary PakageRs.18000-218200/- Per Month
Application Start Date21-12-2022
Application Last Date
Full Notification Details Given Below 

Latest vacancies for Central University of Karnataka Recruitment 2022-23

 
ಅಭ್ಯರ್ಥಿಗಳು ಯಾವ ಹುದ್ದೆಗಳು ಎಷ್ಟು ಖಾಲಿ ಇವೆ, ವಿದ್ಯಾರ್ಹತೆ ಏನು, ಯಾವ್ಯಾವ ಹುದ್ದೆಗೆ ವೇತನ ಎಷ್ಟಿರುತ್ತದೆ ಎಂಬೆಲ್ಲ ಮಾಹಿತಿಗಳಿಗಾಗಿ ಕೆಳಗಿನ ನೋಟಿಫಿಕೇಶನ್‌ ಲಿಂಕ್ ಅನ್ನು ಕ್ಲಿಕ್ ಮಾಡಿ ಓದಿರಿ. ಅಧಿಕೃತ ಅಧಿಸೂಚನೆ PDF ಹಾಗೂ ಅರ್ಜಿ ಲಿಂಕ್ [Full] ಕೆಳಗೆ ನೀಡಲಾಗಿದೆ..

Please click the image to view it in original size. Please click the the Apply Online link near the end of this webpage to apply for these job.


Application Fee for Central University of Karnataka Recruitment 2023

According to the official notification of the Central University of Karnataka (CUK),
Application fees for SC/ST/PWD Candidates: Nil
Application fees for General/EWS & OBC Candidates: Rs.1000/-
Mode of Payment: Online payment.

Selection Process for Central University of Karnataka Recruitment 2023

According to the official notification of the Central University of Karnataka (CUK),
Written Test & Interview


Central University of Karnataka Recruitment 2023 Important Dates:

  • Application Starting Date:21.12.2022
  • Last date for submission of application form in Central University of Karnataka CUK is 23th January 2023.

Central University of Karnataka Notification 2022 Important Link:

ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಸೂಚನೆ ಅನ್ನು ಓದಿರಿ, ಹಾಗೂ ಅರ್ಜಿ ಸಲ್ಲಿಸಿ!! Download Central University of Karnataka CUK Recruitment 2023 Vacancy List PDF

Notification PDFClick Here
Apply LinkClick Here
Karnataka Govt JobsClick Here


EmoticonEmoticon

 

Start typing and press Enter to search