KSRTC Co-op Society Recruitment 2023:
ಮೊದಲ ವಿಭಾಗದ ಸಹಾಯಕ (FDA), ಎರಡನೇ ವಿಭಾಗದ ಸಹಾಯಕ (SDA), ಕ್ಲರ್ಕ್ ಮತ್ತು ಇತರ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಇತ್ತೀಚಿನ ಜಾಹೀರಾತು ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಪ್ರಥಮ ವಿಭಾಗದ ಸಹಾಯಕ (ಎಫ್‌ಡಿಎ), ಎರಡನೇ ವಿಭಾಗದ ಸಹಾಯಕ (ಎಸ್‌ಡಿಎ), ಕ್ಲರ್ಕ್ ಮತ್ತು ಇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಈ Ksrtc ಉದ್ಯೋಗಿ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಮೊದಲ ವಿಭಾಗ ಸಹಾಯಕ (FDA), ಎರಡನೇ ವಿಭಾಗದ ಸಹಾಯಕ (SDA), ಕ್ಲರ್ಕ್ ಮತ್ತು ಇತರ ಉದ್ಯೋಗಗಳಿಗೆ 07 ಫೆಬ್ರವರಿ 2023 ರ ಮೊದಲು ಅರ್ಜಿ ಸಲ್ಲಿಸಬಹುದು.
ಈ ಉದ್ಯೋಗದ ಬಗ್ಗೆ ಪೂರ್ಣ ಮಾಹಿತಿಯನ್ನು ಸಂಪೂರ್ಣವಾಗಿ ಕೆಳಗಡೆ ನೀಡಲಾಗಿದೆ, ಸರಿಯಾಗಿ ಓದಿಕೊಳ್ಳಿ.
Candidates can check the KSRTC Co-op Society Job Notification in this post below with complete details. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಇತರೆ ಮಾಹಿತಿ ಈ ಕೆಳಗಡೆ ಸಂಪೂರ್ಣವಾಗಿ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಕೊಟ್ಟಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಅರ್ಜಿ ನಮೂನೆ ಮತ್ತು ಅರ್ಜಿ ಫಾರ್ಮ್ ಲೇಖನದ ಕೊನೆಯಲ್ಲಿ ನೀಡಿದ್ದೇವೆ ನೋಡಿ.
KSRTC Employee Credit Cooperative Society Recruitment 2023 ksrtc Details (Update):
Jobs Title: | Jobs in Ksrtc employee Credit cooparative society 2023 Latest |
Hiring Organization: | ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘ ನಿಯಮಿತ, ಬೆಂಗಳೂರು |
Post Name: | FDA, SDA, Clerk, and Other Posts. |
Jobs Location: | Karnataka ಬೆಂಗಳೂರು |
Total Vacancies: | ಸಂಪೂರ್ಣ ಮಾಹಿತಿಯನ್ನು ಕೆಳಗಡೆ ನೀಡಲಾಗಿದೆ, ಓದಿಕೊಳ್ಳಿ. |
Employment Type: | |
Apply Online: | ಸಂಪೂರ್ಣ ಮಾಹಿತಿಯನ್ನು ಕೆಳಗಡೆ ನೀಡಲಾಗಿದೆ, ಓದಿಕೊಳ್ಳಿ. |
Last Date to Apply: | 07 Feb 2023 |
Vacancies Details of KSRTC employee cooperative society recruitment 2023:
Please examine the following KSRTC Co-op Society Recruitment Notification 2023 given below for the complete list of vacancies. Please click the image to view it in original size.
KSRTC Co-op Society Recruitment 2023: Eligibility Criteria
- Educational Qualification: As per instructions in the KSRTC employee credit cooperative society official notification, candidate should have Candidates must have passed the 10th, 12th, Any Degree or the equivalent from a recognized Board or University.
- ಅಭ್ಯರ್ಥಿಗಳು ಯಾವ ಹುದ್ದೆಗಳು ಎಷ್ಟು ಖಾಲಿ ಇವೆ, ವಿದ್ಯಾರ್ಹತೆ ಏನು, ಯಾವ್ಯಾವ ಹುದ್ದೆಗೆ ವೇತನ ಎಷ್ಟಿರುತ್ತದೆ ಎಂಬೆಲ್ಲ ಮಾಹಿತಿಗಳಿಗಾಗಿ ಕೆಳಗಿನ ನೋಟಿಫಿಕೇಶನ್ ಲಿಂಕ್ ಅನ್ನು ಕ್ಲಿಕ್ ಮಾಡಿ ಓದಿರಿ.
Please click the image to view it in original size
KSRTC Co-op Society Recruitment 2023: Age Limit Criteria
- As per the instructions and dates mentioned in the KSRTC Co-op Society Recruitment Notification.
- Minimum Age: 18 years
- Maximum Age: 40 years.
- ವಯೋಮಿತಿ ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಳಿಗಾಗಿ ಕೆಳಗಿನ (PDF) ನೋಟಿಫಿಕೇಶನ್ ಲಿಂಕ್ ಅನ್ನು ಕ್ಲಿಕ್ ಮಾಡಿ ಓದಿರಿ..
KSRTC Co-op Society Recruitment 2023 Pay Scale Details:
- Refer to Official Notification
- ವೇತನ ಶ್ರೇಣಿ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಳಿಗಾಗಿ ಕೆಳಗಿನ (PDF) ನೋಟಿಫಿಕೇಶನ್ ಲಿಂಕ್ ಅನ್ನು ಕ್ಲಿಕ್ ಮಾಡಿ ಓದಿರಿ.
KSRTC Co-op Society Recruitment 2023: Required Document
- The candidates who apply for KSRTC employee Credit Cooperative Society jobs as First division assistants (FDA), Second division assistants (SDA), and Cleark Jobs must submit the following documents.
- 10th, 12th/ PUC, Degree Marks Card Certificate, Passport Size Photos, Income Certificate, Cast Certificate, Aadhar Card . Mobile Number, Email id etc.
- ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಳಿಗಾಗಿ ಕೆಳಗಿನ (PDF) ನೋಟಿಫಿಕೇಶನ್ ಲಿಂಕ್ ಅನ್ನು ಕ್ಲಿಕ್ ಮಾಡಿ ಓದಿರಿ.
How to apply for KSRTC Co-op Society Jobs 2023?
ಅರ್ಜಿ ಸಲ್ಲಿಸುವ ವಿಧಾನ ಕನ್ನಡದಲ್ಲಿ: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು ಹಾಗೂ ಇತರೆ ಸಂಪೂರ್ಣ ಮಾಹಿತಿಗಳಿಗಾಗಿ ಕೆಳಗಿನ (PDF) ನೋಟಿಫಿಕೇಶನ್ ಲಿಂಕ್ ಅನ್ನು ಕ್ಲಿಕ್ ಮಾಡಿ ಓದಿರಿ.. ಅರ್ಜಿ ಸಲ್ಲಿಸಿ. ಒಳ್ಳೆ ಅವಕಾಶ ಇದ್ದೆ.
- Important instructions to the Applicants Before Submitting Application.
- Read carefully the complete notification before filling up of online application.
- To download the full notification click the link given below:
- ಹೆಚ್ಚಿನ ಮಾಹಿತಿಗಾಗಿ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು. ಅಧಿಕೃತ ಅಧಿಸೂಚನೆ PDF ಹಾಗೂ ಅರ್ಜಿ ಲಿಂಕ್ [Full] ಕೆಳಗೆ ನೀಡಲಾಗಿದೆ.
KSRTC Co-op Society Notification some Important Links
ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧೀಕೃತ ಅಧಿಸೂಚನೆ ಅನ್ನು ಓದಿರಿ, ಹಾಗೂ ಅರ್ಜಿ ಸಲ್ಲಿಸಿ..!👇👇Official Notification pdf | Click Here to Download |
Application Form | Click Here |
EmoticonEmoticon