BSF recruitment 2022||(Border Security Force) requirement 2022|| 30 May last Date apply now

- May 23, 2022

 BSF ನೇಮಕಾತಿ 2022|| Border Security Force requirement
 2022


ಸಂಸ್ಥೆಯ ಹೆಸರು : ಬಾರ್ಡರ್ ಸೆಕ್ಯೂರಿಟಿ ಫಾರ್ಸ್

ಹುದ್ದೆಯ ಹೆಸರು : (ಗ್ರೂಪ್ ಬಿ ಇನ್ಸ್ಪೆಕ್ಟರ್ ಸಬ್ ಇನ್ಸ್ಪೆಕ್ಟರ್ ಜೂನಿಯರ್  ಇಂಜಿನಿಯರ್ ) 

ಒಟ್ಟು ಪೋಸ್ಟ್ : 90 ಹುದ್ದೆಗಳು

ವರ್ಗ : ಕೇಂದ್ರ ಸರ್ಕಾರ ಉದ್ಯೋಗ ಅಪ್ಲಿಕೇಶನ್ ಮೋಡ್ : ಆನ್ಲೈನ್ ಮೋಡ್

ಅರ್ಜಿ ಶುಲ್ಕ : ಎಲ್ಲಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

ವಯಸ್ಸಿನ ವಿಶ್ರಾಂತಿ : 

• OBC ಅಭ್ಯರ್ಥಿಗಳಿಗೆ 3 ವರ್ಷ 

• ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ 

• ಮಾಜಿ ಸೈನಿಕ ಅಭ್ಯರ್ಥಿಗಳಿಗೆ 10 ವರ್ಷ

ಯಾರು ಅರ್ಜಿಸಲ್ಲಿಸಬಹುದು : ಭಾರತದಾದ್ಯಂತ ಇರುವ ಅಭ್ಯರ್ಥಿಗಳು ನೇಮಕಾತಿ ಅರ್ಹರಾಗಿರುತ್ತಾರೆ.

ಶೈಕ್ಷಣಿಕ ಅರ್ಹತೆ : 

ಇನ್ಸ್ಪೆಕ್ಟರ್ :

ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಅಥವಾ ಸಂಸ್ಥೆಯಿಂದ ಆರ್ಕಿಟೆಕ್ಟರ್ ನಲ್ಲಿ ಪದವಿ.

ಸಬ್ ಇನ್ಸ್ಪೆಕ್ಟರ್ : 

ಸಿವಿಲ್ ಇಂಜಿನಿಯರಿಂಗ್ ನಲ್ಲಿ ಮೂರು ವರ್ಷಗಳ ಡಿಪ್ಲೋಮಾ ಉತ್ತೀರ್ಣರಾಗಿರಬೇಕು.

ಕಿರಿಯ ಇಂಜಿನಿಯರ್ :

 ಸಿವಿಲ್ ಇಂಜಿನಿಯರಿಂಗ್ ಅಲ್ಲಿ ಮೂರು ವರ್ಷ ಎಲೆಕ್ಟ್ರಿಕಲ್ ತೇರ್ಗಡೆ.

ಪ್ರಮುಖ ದಾಖಲೆಗಳು : 

• 10 ನೇ 12ನೇ ಗ್ರಾಜುಯೇಟ್ ಮಾರ್ಕ್ ಶೀಟ್

• ಆಧಾರ್ ಕಾರ್ಡ್,ಪ್ಯಾನ್ ಕಾರ್ಡ್, ವೋಟರ್ ಐಡಿ, ಪಾಸ್ಪೋರ್ಟ್ ನಂತಹ ಪುರಾವೆ. 

• ಪಾಸ್ಪೋರ್ಟ್ ಗಾತ್ರದ ಫೋಟೋ ಮತ್ತು ಸಹಿ. 

ಆಯ್ಕೆ ವಿಧಾನ :

 ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು :

 • ಅರ್ಜಿಸಲ್ಲಿಸಲು ಆರಂಭ ದಿನಾಂಕ

 ಆರಂಭಿಸಲಾಗಿದೆ

 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ಮೇ 2022

BSF ನೇಮಕಾತಿ 2022 ಪ್ರಮುಖ ಲಿಂಕ್

ಅಧಿಕೃತ ವೆಬ್ ಸೈಟ್ : Click here

BSF recruitment 2022||(Border Security Force) requirement 2022|| 30 May last Date apply now


EmoticonEmoticon

 

Start typing and press Enter to search