ಹೆಸ್ಕಾಂ ನೇಮಕಾತಿ 2022 /Hescom recruitment 2022 / Karnataka hubli 238 post Apply now
ಸಂಸ್ಥೆಯ ಹೆಸರು : ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ)
ಪೋಸ್ಟ್ ಗಳ ಸಂಖ್ಯೆ : 238 ಹುದ್ದೆಗಳು
ಉದ್ಯೋಗ ಸ್ಥಳ : ಹುಬ್ಬಳ್ಳಿ- ಕರ್ನಾಟಕ
ಪೋಸ್ಟ್ ಹೆಸರು : ಅಪ್ರೆಂಟಿಸ್ ಶಿಪ್
ಶೈಕ್ಷಣಿಕ ಅರ್ಹತೆ : ಹೆಸ್ಕಾಂ ಅಧಿಕೃತ ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ITI (ಐಟಿಐ) ಪೂರ್ಣಗೊಳಿಸಿ ರಬೇಕು.
ಸ್ಟೈಫಂಡ್ :
ಹೆಸ್ಕಾಂ ನಿಯಮಗಳ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ 7000 /-ಪ್ರತಿತಿಂಗಳು ನೀಡಲಾಗುವುದು.
ಈ ಹುದ್ದೆಯ ಬಗ್ಗೆ ಆಸಕ್ತಿ ಉಳ್ಳ ಅಭ್ಯರ್ಥಿಗಳು ಕಂಡಕಂಡ ವಿಳಾಸಕ್ಕೆ ತಮ್ಮ ಅರ್ಜಿಯನ್ನು ಸಲ್ಲಿಸಬೇಕು.
ಕಾರ್ಯನಿರ್ವಾಹಕ ಇಂಜಿನಿಯರ್ (ಎಲೆ.),(ITC), ಹುಬ್ಬಳ್ಳಿ ಎಲೆಕ್ಟ್ರಿಕ್ ಸಪ್ಲೈ ಕಂಪನಿ ಲಿಮಿಟೆಡ್, ಕಾರವಾರ ರಸ್ತೆ, ವಿದ್ಯುತ್ ನಗರ ಹುಬ್ಬಳ್ಳಿ - 580024
ವಯೋಮಿತಿ :
ಹುಬ್ಬಳ್ಳಿ ಎಲೆಕ್ಟ್ರಿಕ್ ಸಪ್ಲೈ ಕಂಪನಿ ಲಿಮಿಟೆಡ್ ನೇಮಕಾತಿ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 20-Apr-2022 ರಂತೆ 25 ವರ್ಷಗಳು.
ವಯಸ್ಸಿನ ಸಡಿಲಿಕೆ :
SC/ST ಅಭ್ಯರ್ಥಿಗಳು : 05 ವರ್ಷಗಳು
ಪ್ರಮುಖ ದಿನಾಂಕ
• ಅರ್ಜಿ ಸಲ್ಲಿಸುವ ದಿನಾಂಕ ಈ ಕೂಡಲೇ ಆರಂಭವಾಗಿದೆ.
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20/05/ 2022
ಹೆಸ್ಕಾಂ ನೇಮಕಾತಿ 2022 /Hescom recruitment 2022 / apply now
EmoticonEmoticon