Revenue Department of
Karnataka Job Details:
ಕರ್ನಾಟಕ ಕಂದಾಯ ಇಲಾಖೆಯಲ್ಲಿ ಯಾವ್ಯಾವ ಹುದ್ದೆಗಳು ಎಷ್ಟು ಖಾಲಿ ಇವೆ, ಹುದ್ದೆಗಳ ಭರ್ತಿ ಯಾವಾಗ ಎಂದು ಮಾನ್ಯ ಕಂದಾಯ ಸಚಿವರು ಮಾಹಿತಿ ನೀಡಿದ್ದಾರೆ. ಕಂದಾಯ ಇಲಾಖೆಯಲ್ಲಿ ತಸಿಲ್ದಾರ್ ಗ್ರೇಡ್-1, ಗ್ರೇಡ್-2, ಶಿರಸ್ತೆದಾರ್/ ಉಪ ತಸಿಲ್ದಾರ್, ಶೀಘ್ರಲಿಪಿಕಾರರು ಗ್ರಾಮಲೆಕ್ಕಿಗರು, ಬೆರಳಚ್ಚುಗಾರರು, ವಾಹನ ಚಾಲಕರು, ಡಿ ದರ್ಜೆ ಸಹಾಯಕರು ಸೇರಿದಂತೆ ಒಟ್ಟು 4475 ಹುದ್ದೆಗಳು ಖಾಲಿ ಇವೆ.
ಕಂದಾಯ ಇಲಾಖೆ ಖಾಲಿ ಹುದ್ದೆಗಳು
ತಸಿಲ್ದಾರ್ ಗ್ರೇಡ್-1 27
ತಶಿಲ್ದಾರ್ ಗ್ರೇಡ್-2 135
ಪ್ರಥಮ ದರ್ಜೆ ಸಹಾಯಕರು 492
ದ್ವಿತೀಯ ದರ್ಜೆ ಸಹಾಯಕರು. 160
ಗ್ರಾಮ ಲೆಕ್ಕಾಧಿಕಾರಿಗಳು. 1792
ಭೂಮಾಪಕರು. 604
ನೋಂದಣಿ ಮತ್ತು ಮುದ್ರಾಂಕ ಇಲಾಖೆ ಖಾಲಿ ಹುದ್ದೆಗಳು
ಪ್ರಥಮ ದರ್ಜೆ ಸಹಾಯಕರು. 5
ದ್ವಿತೀಯ ದರ್ಜೆ ಸಹಾಯಕರು. 238
ಸಬ್ ರಿಜಿಸ್ಟಾರ್. 17
ನಿಮ್ಮ ಸರದಿ ಹುದ್ದೆಗಳನ್ನು ಹಂತಹಂತವಾಗಿ ಶೀಘ್ರದಲ್ಲಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳನ್ನು ಜಿಲ್ಲಾಧಿಕಾರಿಗಳ ಹಂತದಲ್ಲಿ ನೇಮಕಾತಿ ಮಾಡಿಕೊಳ್ಳಲು ಆಯಾ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಪ್ರತ್ಯ ಯೋಜಿಸಲಾಗಿದೆ ಎಂದು ಕಂದಾಯ ಸಚಿವರು ಹೇಳಿದ್ದಾರೆ.
ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ನೇರ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗೆ ಈಗಿನಿಂದಲೇ ಅಗತ್ಯ ತಯಾರಿ ಆರಂಭಿಸಿ.
ಹುದ್ದೆಗಳ ನೇಮಕಾತಿ ಆರಂಭವಾಗುವ ಬಗ್ಗೆ ಅಪ್ಡೇಟ್ ಮುಂದಿನ ದಿನಮಾನಗಳಲ್ಲಿ ತಿಳಿಸಲಾಗುವುದು, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾರ್ಥಿಗಳು ನಮ ವೆಬ್ಸೈಟ್ ಗೆ ಭೇಟಿ ನೀಡಿ ಪ್ರತಿನಿತ್ಯ ಬರುವಂತಹ ಜಾಬ್ ಅಪ್ಡೇಟ್ ತಿಳಿದುಕೊಳ್ಳಿ. ಜಾಕಿ ಕೂಡಲೇ ನಮ್ಮ ವಾಟ್ಸಪ್ ಟೆಲಿಗ್ರಾಂಗೆ ಜಾಯಿನ್ ಆಗಿ.
EmoticonEmoticon