ಅಂಚೆ ಇಲಾಖೆ ಕರ್ನಾಟಕ ಅಂಚೆ ವೃತ್ತ
ಹುದ್ದೆಯ ಹೆಸರು : ಗ್ರಾಮೀಣ ಡಾಕ್ ಸೇವಕ್ ( ಜಿಡಿಎಸ್ )
1 ) BRANCH POSTMASTER ( BPM )
2 ) ASSISTANT BRANCH POSTMASTER ( ABPM ) 3 ) DAK SEVAK
ಹುದ್ದೆಗಳ ಸಂಖ್ಯೆ : ಕರ್ನಾಟಕ 3036 ಹುದ್ದೆಗಳು ( ಭಾರತದಾದ್ಯಂತ ಒಟ್ಟು 40889 ಹುದ್ದೆಗಳು )
ವಿದ್ಯಾರ್ಹತೆ : ಹತ್ತನೇ ತರಗತಿ ಪಾಸಾಗಿರಬೇಕು
ವಯಸ್ಸಿನ ಮಿತಿ :
ಸಾಮಾನ್ಯ ವರ್ಗ : 18 - 40 ವರ್ಷ ( ಮೀಸಲಾತಿಗನುಗುಣವಾಗಿ ಸಡಿಲಿಕೆ )
ಅರ್ಜಿ ಶುಲ್ಕ:
ಸಾಮಾನ್ಯ ವರ್ಗ , OBC , EWS ಅಭ್ಯರ್ಥಿಗಳಿಗೆ ರೂ .100/-
SC , ST , PWD , ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ
ನೇಮಕಾತಿ ವಿಧಾನ: ಹತ್ತನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ತಯಾರಿಸಿ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ: ಅಧಿಕೃತ ವೆಬ್ - ಸೈಟ್ ಪ್ರವೇಶಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 27 ಜನವರಿ 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16 ಫೆಬ್ರವರಿ 2023
HOW TO APPLY:
Application can be submitted online only at www.indiapostgdsonline.in. Applications received from any other mode shall not be entertained. Brief instructions for registration, payment of fee, documents to be uploaded with application....
EmoticonEmoticon