ಸಾಲಿನ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳ ಮೌಲ್ಯಾಂಕನನಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಪ್ರವೇಶ ಪತ್ರ!
ಕೆಳಕಂಡ ಸೂಚನೆಗಳನ್ನು ಪೂರ್ಣವಾಗಿ ಓದಿ ಮತ್ತು ಪಾಲಿಸಿರಿ. Read the following instructions completely and follow them.
1.ಪ್ರವೇಶಪತ್ರವಿಲ್ಲದ ಮೌಲ್ಯಾಂಕನ ಬರೆಯಲು ಅವಕಾಶವಿರುವುದಿಲ್ಲ.
There is no provision to write the assessment without the admission ticket.
2. ಮೌಲ್ಯಾಂಕನ ದಿನದಂದು ಮೌಲ್ಯಾಂಕನವು ಪ್ರಾರಂಭವಾಗುವ 30 ನಿಮಿಷಗಳು ಮೊದಲು ಹಾಜರಾಗುವುದು.
On the day of assessment you have to be in the assessment hall before 30. Minutes
3. ಮೌಲ್ಯಾಂಕನಕ್ಕೆ ಅಗತ್ಯವಿರುವ ಲೇಖನ ಸಾಮಗ್ರಿಗಳಾದ ಪೆನ್ನು ಪೆನ್ಸಿಲ್ , ಜಿಯೋಮೆಟ್ರಿ ಬಾಕ್ಸ್ , ರಬ್ಬರ್ , ಶಾರ್ಪನರ್ ಇತ್ಯಾದಿ ತರತಕ್ಕದ್ದು.
You need to carry all the required stationery materials like pen , pencil , instrument box , eraser , sharpener , etc. , with you.
4. ಮೌಲ್ಯಾಂಕನದ ಅವಧಿ ಮುಗಿಯುವವರೆಗೆ ಕೊಠಡಿಯಿಂದ ಹೊರಕ್ಕೆ ಹೋಗಲು ಅವಕಾಶವಿರುವುದಿಲ್ಲ.
You will not be allowed to go out of the assessment hall till the assessment ends
5. ಮೌಲ್ಯಾಂಕನದ ಅವಧಿ ಮುಗಿದ ನಂತರ , ಕೊಠಡಿಯಿಂದ ಹೊರಕ್ಕೆ ಹೋಗುವ ಮುನ್ನ ಉತ್ತರಿಸಿದ ಪ್ರಶೋತ್ತರ ಪತ್ರಿಕೆಯನ್ನು ಕೊಠಡಿ ಮೇಲ್ವಿಚಾರಕರಿಗೆ ನೀಡತಕ್ಕದ್ದು .
While going out of the assessment hall , you have to submit your answer paper to the invigilator.
6.ಮೌಲ್ಯಾಂಕನದ ಕೊಠಡಿಯೊಳಗೆ ಮೌಲ್ಯಾಂಕನದ ವಿಷಯಕ್ಕೆ ಸಂಬಂಧಿಸಿದ ಯಾವುದೇ ಪುಸ್ತಕ , ಕೈಬರಹದ ಚೀಟಿ , ವಿದ್ಯುನ್ಮಾನ ಉಪಕರಣಗಳು ಅಥವಾ ಮೊಬೈಲ್ ಫೋನ್ , ಡಿಜಿಟಲ್ ಮತ್ತು ಸ್ಮಾರ್ಟ್ ಕೈ ಗಡಿಯಾರಗಳ ಬಳಕೆಯನ್ನು ನಿಷೇಧಿಸಿದೆ . ಅನಲಾಗ್ ಕೈಗಡಿಯಾರ ಬಳಕೆಗೆ ಅನುಮತಿಸಿದ. You should not carry any book , chit , paper related to the examination subject , electronic gadgets , mobile Phone , Digital and Smart watches to the assessment hall . You can use analog watches.
5ನೇ ತರಗತಿ ಪರಿಷ್ಕೃತ ಪ್ರವೇಶ ಪತ್ರ!
8ನೇ ತರಗತಿ ಪರಿಷ್ಕೃತ ಪ್ರವೇಶ ಪತ್ರ!
EmoticonEmoticon