ಪೊಲೀಸ್ ಕಾನ್ಸ್‌ಟೇಬಲ್
(CAR/DAR)
1) ಸತ್ಯಪಲ್ ಮಲಿಕ್ ಅವರನ್ನು ಇತ್ತೀಚಿಗೆ---- ರಾಜ್ಯದ ರಾಜ್ಯಪಾಲರಾಗಿ ನೇಮಿಸಲಾಯಿತು?
🔸 *ಮೇಘಾಲಯ*
2) ಅಶೋಕ್ ಲವಾಸ್ ಅವರ ಬದಲಾಗೆ ಯಾರನ್ನು ಭಾರತದ ಹೊಸ ಚುನಾವಣಾ ಆಯುಕ್ತರಾಗಿ ನೇಮಿಸಲಾಯಿತು?
🔹 *ರಾಜುಕುಮಾರ್*
3) ಇತ್ತೀಚಿಗೆ ಸ್ವರ್ಗಸ್ಥರಾದ( ಮರಣ) ಪಂಡಿತ್ ಬಸರಾಜ---- ಜೊತೆ ಸಂಬಂಧಿಸಿದ್ದಾರೆ?
🔸 *ಸಂಗೀತ*
JOIN WHAT'S APP GROUP
JOIN TELEGRAM CHANNEL
4) ಇಂದ್ರ(INDRA) ಇದು ಯಾವ ರಾಷ್ಟ್ರದ ಜೊತೆ ಭಾರತೀಯ ನೌಕಾಪಡೆಯ ದ್ವೀಪಕ್ಷೀಯ ವ್ಯಾಯಾಮ ಹೊಂದಿದೆ?
🔹 *ರಷ್ಯಾ*
5) ನವೀನ ಅಭಿವೃದ್ಧಿ ಯೋಜನೆಯ ಮೂಲಕ ಕೃಷಿ ಸ್ಥಿತಿ ಸ್ಥಾಪಕತ್ವ ಕಾಗಿ ಜಲಾಯನ ಪ್ರದೇಶಗಳನ್ನು ಪುನಶ್ಚೇತನಗೊಳಿಸುವುದು ಇದನ್ನು ಯಾವ ರಾಜ್ಯ ಅರಂಭಿಸಿದೆ?
🔸 *ಕರ್ನಾಟಕ*
6) ಭಾರತದ ಅತ್ಯಂತ ಉದ್ದವಾದ ರೂಪವೇಯನ್ನು ಯಾವ ನದಿಯ ಮೇಲೆ ಪ್ರಾರಂಭಿಸಲಾಯಿತು?
🔹 *ಬ್ರಹ್ಮಪುತ್ರ ನದಿ*
7) ಕರ್ನಾಟಕ ರಾಜ್ಯವು ಕೋವಿಡ್-19 ಪೆಂಡಮಿಕ್ ವಿರುದ್ಧ ಹೋರಾಡಲು ಯಾವ ಮೊಬೈಲ್ app ಅನ್ನು ಆರಂಭಿಸಿದೆ?
🔸 *ಆಪ್ತಮಿತ್ರ*
8) ಏಷ್ಯಾದ ಮೊದಲ ಅಕ್ಕಿ ತಂತ್ರಜ್ಞಾನ ಉದ್ಯಾನವನ್ನು ಸ್ಥಾಪಿಸಲು ಯಾವ ಸ್ಥಳವನ್ನು ಆಯ್ಕೆ ಮಾಡಲಾಗಿದೆ?
🔸 *ಗಂಗಾವತಿ*
9) ಇತ್ತೀಚಿಗೆ ಯಾವ ಅರಬ್ ರಾಷ್ಟ್ರ ಇಸ್ರೇಲ್ ಜೊತೆ ಶಾಂತಿ ಒಪ್ಪಂದ ಮಾಡಿತು?
🔹 *ಯು ಎ ಇ*
10) ಜಗಳ ಮುಕ್ತ ಆಡಳಿತಾತ್ಮಕಾಗಿ ಯಾವ ರಾಜ್ಯ ಸರ್ಕಾರ ಸೇವಾ ಸಿಂಧು ಎಂಬ ಡಿಜಿಟಲ್ ಪ್ಲಾಟ್ ಫಾರ್ಮ್ ಅನ್ನು ಆರಂಬಿಸಿದೆ?
🔹 *ಕರ್ನಾಟಕ*
11) ಇತ್ತೀಚಿನ ಯಾರನ್ನು ರಾಷ್ಟ್ರೀಯ ನಾಟಕ ಶಾಲೆಯ ಅಧ್ಯಕ್ಷರಾಗಿ ನೇಮಿಸಲಾಯಿತು?
🔸 *ಪರೇಶ್ ರಾವಲ್*
12) ಭಾರತದ ಮೊದಲ ಸಂಯೋಜಿತವಾಯು ಅಂಬುಲೆನ್ಸ್ ಸರ್ವಿಸ್ ಯಾವ ನಗರದಲ್ಲಿ ಆರಂಭಿಸಲಾಯಿತು?
🔹 *ಬೆಂಗಳೂರು*
13) ಯಾವ ರಾಜ್ಯ ಭಾರತದ ಮೊದಲ ಅಂತರಾಷ್ಟ್ರೀಯ ಮಹಿಳಾ ವ್ಯಾಪಾರ ಕೇಂದ್ರವನ್ನು ಆರಂಭಿಸಿದೆ?
🔸 *ಕೇರಳ*
14) ಇತ್ತೀಚಿನ ಸಮಾಚಾರದಲ್ಲಿ "ನುಬ್ರಾ ವ್ಯಾಲಿ" ಯಾವ ರಾಜ್ಯ ಅಥವಾ ಯೂನಿಯನ್ ಪ್ರದೇಶದಲ್ಲಿ ಇದೆ?
🔸 *ಲಡಾಖ್*
15) ಟಿಯಾನ್ ವೆನ್-1 ಯಾವ ರಾಷ್ಟ್ರದ ಸಾಮೂಹಿಕ ನಿಯೋಗ?
🔹 *ಚೀನಾ*
16) ಸಹಕಾರ ಮಾಹಿತಿ ಸೇವೆಗಳಿಗಾಗಿ ಭಾರತೀಯ ರಾಷ್ಟ್ರೀಯ ಕೇಂದ್ರ(INCOIS) ಯಾವ ನಗರದಲ್ಲಿದೆ?
🔸 *ಹೈದರಾಬಾದ್*
*ಭೂಗೋಳಶಾಸ್ತ್ರ ವಿಭಾಗದ
ಪ್ರಶ್ನೋತ್ತರಗಳು*
1) ಕರ್ನಾಟಕದಲ್ಲಿ ಕೆಳಗಿನ ಯಾವ ಎಮ್ಮೆ ಓಟ ನಡೆಯುತ್ತದೆ?
🔺 *ಕಂಬಳ*
2) "ಅನ್ಶಿ" ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿ ಕಲಿಸಿದೆ?
🔺 *ಉತ್ತರ ಕನ್ನಡ*
3) ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ?
🔺 *ಚಿಕ್ಕಮಗಳೂರು*
4) "ಹಾರ್ನ್ ಬಿಲ್" ಹಬ್ಬ ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ?
🔺 *ನಾಗಾಲ್ಯಾಂಡ್*
5) ಶ್ರೀಲಂಕದ ರಾಜಧಾನಿ?
🔺 *ಕೊಲಂಬೋ*
6) ಭಾರತದಲ್ಲಿ ಯಾವ ರಾಜ್ಯಕ್ಕೆ ಅತಿದೊಡ್ಡ ಕರಾವಳಿ ಇದೆ?
*ಗುಜರಾತ್*
7) ಯಾವ ಅಕ್ಷಾಂಶ ಬಹಾರತದ ಮೂಲಕ ಹಾದುಹೋಗುತ್ತದೆ?
🔺 *ಕ್ಯಾನ್ಸರ್ ಉಷ್ಣವಲಯ*
8) ಮ್ಯಾಕ್ ಮೋಹನ್ ಗಡಿರೇಖೆ ಯಾವ ದೇಶದ ನಡುವೆ ಇದೆ?
🔺 *ಭಾರತ ಮತ್ತು ಚೀನಾ ನಡುವೆ*
9) ಕೊಂಕಣ ಕರಾವಳಿ--- ಗಳ ನಡುವೆ ವಿಸ್ತರಿಸಿದೆ?
🔺 *ಗೋವಾ ಮತ್ತು ಕೊಚ್ಚಿನ್*
10) ಲಕ್ಷದ್ವೀಪದ ರಾಜಧಾನಿ?
🔺 *ಕರವಟ್ಟಿ*
11) ಯಾವ ನದಿಗೆ ಜೋಗ ಫಾಲ್ಸ್ ಇದೆ?
🔺 *ಶರಾವತಿ ನದಿ*
12) ಕಾವೇರಿ ನದಿ--- ಕಡೆಗೆ ಹರಿಯುತ್ತದೆ?
🔺 *ಕಾರವಾರದಿಂದ ತಮಿಳುನಾಡು ಕಡೆಗೆ*
13) ದೇವ್ ಭಾಗ್ ಬೀಚ್--- ನಲ್ಲಿದೆ?
🔺 *ಕಾರವಾರ*
14) ಭಾರತದಲ್ಲಿ ಮಲ್ ಬೇರ್ರಿ ರೇಷ್ಮೆಯ ಪ್ರಮುಖ ಉತ್ಪಾದಕ?
🔺 *ಕರ್ನಾಟಕ*
15) ರಾಬಿ ಬೆಳೆ--- ನಲ್ಲಿ ಬಿತ್ತನೆ ಮಾಡಲಾಗಿದೆ?
🔺 *ಅಕ್ಟೋಬರ್ ನಿಂದ ನಂಬರ್*
16) ಕಪ್ಪುಮಣ್ಣು--- ಬೆಳೆಯಲು ಅತಿ ಹೆಚ್ಚು ಸೂಕ್ತವಾಗಿದೆ?
🔺 *ಹತ್ತಿ ಬೆಳೆ*
17) ಬಾಕ್ಸೈಟ್--ನ ಅದಿರ?
🔺 *ಅಲುಮಿನಿಯಂ*
18) ಯಾವ ನದಿ ವಿಂದ್ಯಾ ಪರ್ವತ ಮತ್ತು ಸಾತ್ಪುರ ಪರ್ವತಶ್ರೇಣಿಗಳ ನಡುವೆ ಹರಿಯುತ್ತದೆ?
🔺 *ನರ್ಮದಾ ನದಿ*
Dar qutions ಹಾಕಿ
ReplyDelete