Topics related to geography are important for psi aspects

- March 25, 2022

 

🌎 ಭೂಗೋಳಕ್ಕೆ ವಿಷಯಕ್ಕೆ 

ಸಂಬಂಧಿಸಿದ ಪ್ರಶ್ನೋತ್ತರಗಳು 

IMPORTANT FOR PSI/SDA/PC 

EXAM 🌎




1.ಗಲ್ಫ್ ಸ್ಟ್ರೀಮ್' ಎಂಬ ಸಾಗರ ಪ್ರವಾಹ ಎಲ್ಲಿ ಕಂಡು ಬರುತ್ತದೆ?
ಅಟ್ಲಾಂಟಿಕ್ ಸಾಗರ

2. ಮಂಗೇಲನ್ ಜಲಸಂಧಿಯು ಎಲ್ಲಿದೆ..?
ಉತ್ತರ ಅಮೇರಿಕ ಮತ್ತು ಗ್ರೀನ್‍ಲ್ಯಾಂಡ್

3. ಅಮೃತಶಿಲೆಯು ಯಾವ ಶಿಲೆಯ ರೂಪಾಂತರಗೊಂಡ ಶಿಲೆಯಾಗಿದೆ..?
 ಸುಣ್ಣದ ಕಲ್ಲು

4. “ಸಿಟಿ ಆಫ್ ಗೋಲ್ಡನ್ ಗೇಟ್’ ಎಂದು ಯಾವ ನಗರವನ್ನು ಕರೆಯುತ್ತಾರೆ..?
ಸ್ಯಾನ್‍ಫ್ರಾನ್ಸಿಸ್ಕೋ

5. ಪ್ರಪಂಚದ ಅತಿ ವಿಸ್ತಾರವಾದ ಮರುಭೂಮಿ ಯಾವುದು..?
ಸಹರಾ

6. ಮರುಭೂಮಿಯಲ್ಲಿ ನದಿಗಳಿಂದ ಸಂಗ್ರಹಿತವಾಗಿರುವ ಮೆಕ್ಕಲು ಮಣ್ಣಿನ ವಿಸ್ತಾರವಾದ ತಗ್ಗು ಪ್ರದೇಶವನ್ನು ಏನೆನ್ನುತ್ತಾರೆ..?
ಬಜಾಡ

7. ಗ್ರೀನ್‍ಲ್ಯಾಂಡ್ ಯಾವ ಯೂರೋಪಿಯನ್ ದೇಶಕ್ಕೆ ಯಾವುದು..?
ಡೆನ್ಮಾರ್ಕ್

8. ಭಾರತವು ಚುಕ ಜಲ ವಿದ್ಯುತ್ ಯೋಜನೆಯನ್ನು ಎಲ್ಲಿ ನಿರ್ಮಿಸಿದೆ..?
ಭೂತಾನ್

9. ಬಿಳಿ ಆನೆಗಳ ನಾಡು ಎಂದು ಯಾವ ದೇಶವನ್ನು ಕರೆಯುತ್ತಾರೆ..?
ಥೈಲ್ಯಾಂಡ್

10. ಮರುಭೂಮಿಯಲ್ಲಿ ಕಂಡು ಬರುವ ಅರ್ಧ ಚಂದ್ರಾಕೃತಿಯ ಮರಳು ದಿಣ್ಣೆಗಳಿಗೆ ಏನೆನ್ನುವರು..?
ಬರ್‍ಕ್ಯಾನ್ಸ್

11. ‘ರಾರ್ಡ್‍ಕ್ಲಿಫ್ ರೇಖೆ’ಯು ಯಾವ ದೇಶಗಳ ನಡುವಿನ ಗಡಿ ರೇಖೆಯಾಗಿದೆ..?
ಭಾರತ ಮತ್ತು ಪಾಕಿಸ್ತಾನ

12. ಸಮತಟ್ಟಾದ ಹಾಗೂ ಕಡಿದಾದ ಅಂಚುಗಳನ್ನು ಒಳಗೊ0ಡ ಎತ್ತರವಾದ ಭೂಭಾಗವನ್ನು ಏನೆಂದು ಕರೆಯುತ್ತಾರೆ..?
ಪ್ರಸ್ಥಭೂಮಿ

13. ಡೈಕ್‍ಗಳು ವಿಶೇಷವಾಗಿ ಎಲ್ಲಿ ನಿರ್ಮಾಣಗೊಂಡಿವೆ..?
ಹಾಲೆಂಡ್

14. ದಿನನಿತ್ಯದ ವಾಯುಮಂಡಲದ ಹವಾಮಾನ ಬದಲಾವಣೆಗಳು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿವೆ..?
ಪರಿವರ್ತನಾ ಮಂಡಲ

15. ಫ್ರಾನ್ಸ್‍ನಲ್ಲಿ ಸಾಕಷ್ಟು ದ್ರಾಕ್ಷಿ ಬೆಳೆಯುವ ಪ್ರದೇಶವನ್ನು ವಿಶೇಷವಾಗಿ ಏನೆಂದು ಕರೆಯುತ್ತಾರೆ..?
 ವೈನ್ ಯಾಡ್ರ್ಸ್

16. ‘ಟಾರ್‍ನ್ಯಾಡೋ’ ಎಂಬುದು..
ತೀರಾ ಅಧಿಕ ಒತ್ತಡದ ಕೇಂದ್ರ

17. ರೋಮ್ ನಗರವು ಯಾವ ನದಿಯ ದಡದ ಮೇಲಿದೆ..?
ಟೈಬರ್

18. ಪ್ರಪಂಚದ ಅತೀ ದಟ್ಟ ಸಾಗರ ವಾನಿಜ್ಯ ಮಾರ್ಗ ಎಲ್ಲಿದೆ? 
ಅಟ್ಲಾಂಟಿಕ್ ಸಾಗರ

19. ವಿಶ್ವವಿಖ್ಯಾತ ‘ಸೆರಂಗೇಟಿ ವನ್ಯ ಪ್ರಾಣಿ ಧಾಮ’ ಎಲ್ಲಿದೆ..?
ಜಾಂಬಿಯಾ

20. ಪ್ರಪಂಚದ ಅತಿ ದೊಡ್ಡ ಸಮುದ್ರ ಸೇತುವೆ ಎಲ್ಲಿದೆ..?
 ಚೀನಾ


EmoticonEmoticon

 

Start typing and press Enter to search