Heard in the PSI exam To history RELATED MOST REPEATED QUESTION ANSWER

- March 25, 2022

PSI ಪರೀಕ್ಷೆಯಲ್ಲಿ ಕೇಳಿರುವ

ಇತಿಹಾಸಕ್ಕೆ ಸಂಬಂಧಪಟ್ಟ


 MOST REPEATED 


QUESTION ANSWER



ಕರ್ನಾಟಕ ಇತಿಹಾಸ ವಿಷಯಕ್ಕೆ ಸಂಬಂಧಿಸಿದ ಅತಿ ಹೆಚ್ಚು ಬಾರಿ ಕೇಳಲಾದ ಪ್ರಶ್ನೋತ್ತರಗಳು


Important for all competitive exams


1. ಕುಂಭ ಮೇಳವನ್ನು 12 ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ.

2. ಪುರುಷಸೂಕ್ತವನ್ನು ಋಗ್ವೇದ ದಲ್ಲಿ ಕಾಣಬಹುದು

3. ಹಿಟ್ಲರ್ ನನ್ನು ಫ್ಯೂರರ್ ಎಂದು ಗುರುತಿಸಲ್ಪಡುತ್ತಾನೆ.

4. ಬುದ್ಧ ತನ್ನ ಬೋಧನೆ ಮಾಡಿದ ಸ್ಥಳ - ಸಾರಾನಾಥ

5. ಬಂಗಾಳದ ವಿಂಗಡನೆಯನ್ನು 1905 ರಲ್ಲಿ ಬ್ರಿಟಿಷ ಸರ್ಕಾರವು ಹಿಂದೆ ತೆಗೆದುಕೊಂಡಿತು.

6. ಲೋಥಲ್ ಇರುವ ಸ್ಥಳ - ಗುಜರಾತ್

7. ಭಾರತದಲ್ಲಿ ಮೊದಲ ಬಾರಿಗೆ ಚಿನ್ನದ ನಾಣ್ಯಗಳನ್ನು ಅಚ್ಚು ಹಾಕಿದವರು - ಕುಶಾಣರು

8. ತ್ರಿರತ್ನಗಳ ಬಗ್ಗೆ ಒತ್ತು ನೀಡಿದವರು - ಮಹಾವೀರ

9. ಕಳಿಂಗ ಯುದ್ದದಿಂದ ಅಶೋಕನ ಮೇಲೆ ಆದ ಪ್ರಭಾವವನ್ನು ಶಿಲಾಶಾಸನ ಗಳಲ್ಲಿ ಕಾಣಬಹುದು.

10. ತಮ್ಮ ಹೆಸರಿರುವ ನಾಣ್ಯಗಳನ್ನು ಮೊದಲು ಬಳಕೆಗೆ ತಂದ ರಾಜರು - ಕುಶಾಣರು

11. ವಿಜಯನಗರ ಸಾಮ್ರಾಜ್ಯದ ಪತನ ಆದ ಭೂಮಿ ಇರುವ ಸ್ಥಳ - ತಾಳಿಕೋಟಿ ( ರಕ್ಕಸ ತಂಗಡಗಿ )

12. ಪ್ರಾಚೀನ ಶಿಲಾಯುಗದ ಕಾಲದ ಜನರ ಮುಖ್ಯ ಕಸುಬು - ಪ್ರಾಣಿಗಳ ಬೇಟೆ ಮತ್ತು ಆಹಾರ ಸಂಗ್ರಹಣೆ

13. ಕಲ್ಹಣ ವಿರಚಿತ ರಜತರಂಗಿಣಿ ತಿಳಿಸುವ ವಿಷಯ - ಕಾಶ್ಮೀರದ ಚರಿತೆ

14. ಗಧರ್ ಪಾರ್ಟಿಯ ಕೇಂದ್ರಸ್ಥಳ ಇರುವುದು - ಸ್ಯಾನ್ಪ್ರಾನ್ಸಿಸ್ಕೋ

15. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನ ಅಧ್ಯಕ್ಷ ಸ್ಥಾನವನ್ನು ಜವಾಹರಲಾಲ ನೆಹರು ರವರು 3 ಬಾರಿ ವಹಿಸಿಕೊಂಡಿದ್ದರು.

16. ಬ್ರಿಟನ್ ಆಡಳಿತ ಭಾರತದಲ್ಲಿ ಆಂಗ್ಲ ಭಾಷೆಯ ಅಳವಡಿಕೆಗೆ ಕಾರಣನಾದ ಗವರ್ನರ್ ಜನರಲ್ - ಲಾರ್ಡ್ ಬೆಂಟಿಂಕ್

17. ಸ್ವತಂತ್ರ ಸಂಗ್ರಾಮದಲ್ಲಿ ಹೆಸರು ಮಾಡಿದ ವಿದುರಾಶ್ವಥ ಇರುವ ಜಿಲ್ಲೆ - ಚಿಕ್ಕಬಳ್ಳಾಪುರ

18. ಸ್ಟ್ಯಾಪೋರ್ಡ್ ಕ್ರಿಪ್ಸ್ ಸದಸ್ಯನಾಗಿದ್ದ ಸಂಘಟನೆ - ಲೇಬರ್ ಪಕ್ಷ

19. ಕಲ್ಕತ್ತಾದಿಂದ ದೆಹಲಿಗೆ ಬ್ರಿಟನ್ ಅಧಿಕಾರದಿ ಕೇಂದ್ರಸ್ಥಾನ ಬದಲಾವಣೆ ಪ್ರಸ್ತಾವವನ್ನು ಮುಂದಿಟ್ಟ ಗವರ್ನರ್ ಜನರಲ್ - ಲಾರ್ಡ್ ಹಾರ್ಡಿಂಜ್

20. ಸೈಮನ್ ಆಯೋಗವನ್ನು ರಚಿಸಿದ್ದಾಗ ಇರ್ವಿನ್ ಇಂಡಿಯಾದ ವೈಸರಾಯ್ ಆಗಿದ್ದ

21. ಗಾಂಧಿ - ಇರ್ವಿನ್ ಒಪ್ಪಂದ ( 1931)
ಹಿಂಸೆಯ ಆರೋಪ ಹೊತ್ತವರನ್ನು ಹೊರತುಪಡಿಸಿ ಇತರರ ಬಿಡುಗಡೆಗೆ ನಿರ್ಣಹಿಸಿತು

22. ಬ್ರಿಟೀಷ್ ಸರ್ಕಾರವು ಸಮಾನ ವೇದಿಕೆಯಲ್ಲಿ ರಾಜದ್ರೋಹ ಮಾಡುವ ಸನ್ಯಾಸಿ ಅಂದರೆ ಮಹಾತ್ಮಾ ಗಾಂಧಿಯವರೊಡನೆ ಫೆಬ್ರುವರಿ ಮಾರ್ಚ್ 1931 ರಲ್ಲಿ ಚರ್ಚೆ ಬೇಡ ಎಂದು ತೀವ್ರ ವಿರೋಧ ವ್ಯಕ್ತಪಡಿಸಿದ ವ್ಯಕ್ತಿ - ವಿನ್ ಸ್ಟನ್ ಚರ್ಚಿಲ್

23. ವಲ್ಲಭ ಭಾಯಿ ಪಟೇಲ್ ರವರಿಗೆ ಸರ್ದಾರ್ ಎಂಬ ಬಿರುದು ಸೂಚಿಸಿದವರು - ಎಂ ಕೆ ಗಾಂಧಿ

24. ಆತ ತೀವ್ರವಾದಿಗಳ ವಿಚಾರಧಾರೆಯನ್ನು ಮತ್ತು ಕಾರ್ಯ ಯೋಜನೆಗಳನ್ನು ಅತ್ಯಂತ ಆಸ್ಥೆಯಿಂದ ಸಾದರಪಡಿಸಿದ. ಆತನ ಚಿಂತನೆಯನ್ನು ಹಲವು ಸಮಯದ ನಂತರ ಗಾಂಧೀಜಿಯವರು ಅಳವಡಿಸಿಕೊಂಡರು. ಈ ಸಂದರ್ಭದಲ್ಲಿ ಉಲ್ಲೇಖದ ವ್ಯಕ್ತಿ
- ಅರಬಿಂದ್ ಘೋಷ್

25. ಗಾಂಧಾರದ ಪ್ರಮುಖ ಪೋಷಕರು - ಶಕರು ಮತ್ತು ಕುಶಾಣರು

26. ಭಾರತದ ಮೊದಲ ಬಾರಿಗೆ ಪೂಜಿಸಲ್ಪಟ್ಟ ಮಾನವ ರೂಪಿ ವಿಗ್ರಹ - ಬುದ್ಧ

27. ಸಂಸ್ಕೃತದಲ್ಲಿ ಅಧಿಕೃತ ದಾಖಲೆಯಾಗಿರುವ ಅತ್ಯಂತ ಹಳೆಯ ಶಾಸನ - ಜುನಾಗಢದ ಕಲ್ಲಿನ ಶಾಸನ

28. ಇಂಡಿಯಾ ದೇಶದ ಜನರನ್ನು ಸಚಿರಿತ್ರರು ಆದರೆ ಶೀಘ್ರ ಕೋಪಿಗಳು ಎಂದು ವಿವರಿಸಿದಾತ - ಫಾ ಹಿಯಾನ

29. ಯಾಕೂತ್ ಜನರ ಮೂಲ ಸ್ಥಳ - ಇರಾನ್

30. ಇಂಡಸ್ ಕಣಿವೆಯಲ್ಲಿನ ನಾಗರಿಕತೆಯ ಅಂಶಗಳನ್ನು ಯಾವ ಪ್ರದೇಶದಲ್ಲಿ ಕಾಣಬಹುದು - ಸುಮೇರ್

31. ಯಾರು ಎಲ್ಲಾ ದುಂಡು ಮೇಜಿನ ಸಭೆಗಳಲ್ಲಿ ಭಾಗವಹಿಸಿದ್ದರು - ಡಾ. ಬಿ. ಆರ್. ಅಂಬೇಡ್ಕರ್

JOIN TELIGRAM GROUP:





EmoticonEmoticon

 

Start typing and press Enter to search