ಕೋಳಿ ಉತ್ಪಾದನೆ / ವ್ಯಾಪಾರಕ್ಕಾಗಿ ಪರವಾನಗಿ ಬೇಕೆ ?
ಕೋಳಿ ಉತ್ಪಾದನೆ / ವ್ಯಾಪಾರಕ್ಕಾಗಿ ಪರವಾನಗಿ ಬೇಕೆ ?
Subject : Application
Subject Language : Kannada
Which Department : All
Place : All India
Subject Format : PDF/JPJ
Subject Size : 56kb
Pages : 02
Scanned Copy : Yes
Editable Text : NO
Possword Protected : No
Download Link : Yes
Copy Text : No
Print Enable : Yes
Quality : High
Subject Size Reduced : No
Password : No
Cost : Free
For Personal Use Only
Save Environment!!!
ಕುಕ್ಕುಟ ಕೋಳಿ ಉತ್ಪಾದನೆ / ವ್ಯಾಪಾರ
ಕುಕ್ಕುಟ ಕೋಳಿ ಉತ್ಪಾದನೆ / ವ್ಯಾಪಾರಕ್ಕಾಗಿ ಪರವಾನಗಿಗೆ ಬೇಕಾದ ಅರ್ಹತೆ.
ಕರ್ನಾಟಕದ ನಾಗರಿಕರಾಗಿರಬೇಕು.
ಈಗಾಗಲೇ ಅಸ್ತಿತ್ವದಲ್ಲಿರುವ ಕುಕ್ಕುಟ (ಕೋಳಿ) ಉತ್ಪಾದನಾ /ಮಾರಾಟ ಘಟಕದ ಪರವಾನಗಿ ಝರಾಕ್ಸ (ನವೀಕರಣದ ಸಂದರ್ಭದಲ್ಲಿ )
ಕುಕ್ಕುಟ (ಕೋಳಿ) ಉತ್ಪಾದನಾ/ಮಾರಾಟ ಘಟಕಕ್ಕಾಗಿ ಭರ್ತಿ ಮಾಡಿ ಸಹಿ ಮಾಡಿದ ನಮೂನೆ "ಎ"
ಉತ್ಪಾದನಾ ಘಟಕದ ನೀಲನಕ್ಷೆ(ಉತ್ಪಾದನಾ ಘಟಕದ ಹೊಸ ನೋಂದಣಿಗಾಗಿ )
ಘಟಕದ ಉತ್ಪಾದನೆಯ ವಿತರಕರು ಮತ್ತು ವ್ಯಾಪಾರಿಗಳ ವಿಳಾಸಗಳ ಪಟ್ಟಿಯನ್ನು ಹೊಂದಿರುವ ದಾಖಲೆ (ವಾಣಿಜ್ಯ ಚಟುವಟಿಕೆಗಳಲ್ಲಿ ಒಳಗೊಂಡಿರುವ ಉತ್ಪಾದನಾ ಘಟಕ)
ಉತ್ಪಾದನಾ ಘಟಕವು ವೈಯಕ್ತಿಕ ಬಳಕೆಗಾಗಿ ಮಾತ್ರ ಆಗಿದ್ದಲ್ಲಿ ಈ ಕುರಿತಂತೆ ದೃಢೀಕರಣ ಪತ್ರ.
ಉತ್ಪಾದನೆ/ಮಾರಾಟ ಘಟಕದ ತಪಾಸಣೆ ವರದಿ
ವಿದ್ಯುತ್ ಸಂಪರ್ಕದ ಇತ್ತೀಚಿನ ವಿದ್ಯುತ್ ಬಿಲ್ ಅಥವಾ ಅನುಮೋದನೆಯ ಪ್ರತಿ
ಇತ್ತೀಚಿನ ವಿಶ್ಲೇಷಣಾ ವರದಿ (ಉತ್ಪಾದನಾ ಘಟಕಕ್ಕೆ)
ಅರ್ಜಿ ಶುಲ್ಕ : ಸೆಕ್ಯೂರಿಟಿ ಡಿಪಾಜಿಟ್ 500 (ಉತ್ಪಾದನಾ ಘಟಕದ ಹೊಸ ನೋಂದಣಿಗಾಗಿ )
ಸೇವಾ ಶುಲ್ಕ (ಆನ್ ಲೈನ್ ಅರ್ಜಿ ಸಲ್ಲಿಕೆಗೆ ಸೇವಾ ಶುಲ್ಕವಿಲ್ಲ)
ವಿತರಣಾ ಸಮಯ (ದಿನಗಳು): 30
ಕುಕ್ಕುಟ (ಕೋಳಿ) ಉತ್ಪಾದನಾ/ಮಾರಾಟ ಘಟಕ್ಕೆ ಅನ್ವಯಿಸುವ ವಿಧಾನ:
ಅರ್ಜಿದಾರನು ಅರ್ಜಿ ನಮೂನೆಯನ್ನು ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸುತ್ತಾನೆ.
ಸಹಾಯಕ ನಿರ್ದೇಶಕರಿಗೆ (QCPF) ಅರ್ಜಿ ಕಳುಹಿಸಲಾಗುವುದು.
ಸಹಾಯಕ ನಿರ್ದೇಶಕರಿಂದ ಪರಿಶೀಲನೆ ನಂತರ ಜಂಟಿ ನಿರ್ದೇಶಕರಿಗೆ (ಫಾರ್ಮ್ಸ್)ಕಳುಹಿಸಲಾಗುವುದು.
ಜಂಟಿ ನಿರ್ದೇಶಕರು (ಫಾರ್ಮ್ಸ್) ಇವರಿಂದ ಪರಿಶೀಲನೆ ನಂತರ ಪ್ರಮಾಣಪತ್ರದ ಅನುಮೋದನೆ ಅಥವಾ ತಿರಸ್ಕರಿಸುವುದು.
EmoticonEmoticon