Frequently Asked Questions on the PSI Exam

- March 22, 2022


KPSC MATERIALS [GENERAL 

KNOWLEDGE 

MCQ/QUESTIONS, ANSWER]



🎯 KPSC MATERIALS🎯


Q).ಕೈಗಾ ಅಣು ವಿದ್ಯುತ್ ಯೋಜನೆ ಯಾವ ಜಿಲ್ಲೆಯಲ್ಲಿದೆ ?

a) ದಕ್ಷಿಣ ಕನ್ನಡ

b) ಉತ್ತರ ಕನ್ನಡ

c) ಮಂಡ್ಯ

d) ಶಿವಮೊಗ್ಗ

Answer) ಉತ್ತರ ಕನ್ನಡ


Q).ಕರ್ನಾಟಕದ ಅತ್ಯಂತ ಎತ್ತರವಾದ ಶಿಖರ ಯಾವುದು ?

a) ಬಾಬಾಬುಡನಗಿರಿ

b) ಮುಳ್ಳಯ್ಯಗಿರಿ

c) ನಂದಿಬೆಟ್ಟ

d) ಮೇಲಿನ ಯಾವುದು ಅಲ್ಲ

Answer) ಮುಳ್ಳಯ್ಯಗಿರಿ


Q).ಮಂಡಗದ್ದೆ ಪಕ್ಷಿಧಾಮ ಯಾವ ಜಿಲ್ಲೆಯಲ್ಲಿದೆ ?

a) ಉತ್ತರ ಕನ್ನಡ

b) ಮಂಗಳೂರು

c) ಶಿವಮೊಗ್ಗ

d) ಬಳ್ಳಾರಿ

Answer) ಶಿವಮೊಗ್ಗ


Q).ಕರ್ನಾಟಕದ ಅತ್ಯಂತ ದೊಡ್ಡ ನಂದಿ ವಿಗ್ರಹ ಎಲ್ಲಿದೆ ?

a) ಚಾಮುಂಡಿ ಬೆಟ್ಟ

b) ಹಂಪಿ

c) ಬಿಜಾಪುರ

d) ಕಾರ್ಕಳ

Answer) ಚಾಮುಂಡಿ ಬೆಟ್ಟ


Q).ಕರ್ನಾಟಕದ ಅತ್ಯಂತ ದೊಡ್ಡ ದೇವಾಲಯ ಯಾವುದು ?

a) ಚಾಮುಂಡೇಶ್ವರಿ ದೇವಸ್ಥಾನ ಚಾಮುಂಡಿಬೆಟ್ಟ

b) ಶ್ರೀಕಂಠ ದೇವಸ್ಥಾನ ನಂಜನಗೂಡು

c) ಶ್ರೀರಂಗಪಟ್ಟಣದ ರಂಗನಾಥ ದೇವಾಲಯ

d) ಮೇಲಿನ ಯಾವುದು ಅಲ್ಲ

Answer) ಶ್ರೀಕಂಠ ದೇವಸ್ಥಾನ ನಂಜನಗೂಡು


Q).ಕೃಷ್ಣರಾಜಸಾಗರ ಯಾವ ಜಿಲ್ಲೆಯಲ್ಲಿದೆ ?

a) ಮೈಸೂರು

b) ಮಂಡ್ಯ

c) ಚಾಮರಾಜನಗರ

d) ಹಾಸನ

Answer)ಮಂಡ್ಯ


Q).ನವಿಲು ತೀರ್ಥದ ಬಳಿ ಯಾವ ನದಿಗೆ ಅಣೆಕಟ್ಟೆ ಕಟ್ಟಿದ್ದಾರೆ ?

a) ಮಲಪ್ರಭಾ

b) ತುಂಗಭದ್ರ

c) ಘಟಪ್ರಭ

d) ಕಾವೇರಿ

Answer) ಮಲಪ್ರಭಾ


Q).ರಾಜೀವ ಗಾಂಧಿ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ ?

a) ಕೊಡಗು ಜಿಲ್ಲೆಯ ನಾಗರಹೊಳೆ

b) ಚಿಕ್ಕಮಂಗಳೂರು

c) ಚಾಮರಾಜನಗರ

d) ಹಾಸನ ಜಿಲ್ಲೆ

Answer) ಕೊಡಗು ಜಿಲ್ಲೆಯ ನಾಗರಹೊಳೆ


Q).ಕರ್ನಾಟಕದಲ್ಲಿರುವ ಅತ್ಯಂತ ದೊಡ್ಡ ಬಂದರು ಯಾವುದು ?

a) ನವಮಂಗಳೂರು ಬಂದರು

b) ಮಲ್ಬೆ

c) ಶಿವಮೊಗ್ಗ

d) ಉತ್ತರಕನ್ನಡ

Answer) ಉತ್ತರಕನ್ನಡ


Q).ಕಾವೇರಿ ನದಿ ಯಾವ ಜಿಲ್ಲೆಯಲ್ಲಿ ಉಗಮವಾಗುತ್ತದೆ ?

a) ಕೊಡಗು

b) ಮೈಸೂರು

c) ಮಂಡ್ಯ

d) ಹಾಸನ

Answer) ಕೊಡಗು


Q).ಕರ್ನಾಟಕದ ಒಟ್ಟು ವಿಸ್ತೀರ್ಣ ಎಷ್ಟು ?

a) ೧,೯೧.೭೯೧ ಚ.ಕಿಮೀಗಳು

b) ೧,೫೦,೬೯೦ ಚ ಕಿಮೀಗಳು

c) ೧,೩೦,೫೪೧ ಚ, ಕಿಮೀಗಳು

d) ೧,೪೬,೯೨೦ ಚ ಕಿಮೀಗಳು

Answer) ೧,೯೧.೭೯೧ ಚ.ಕಿಮೀಗಳು


Q).ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಊರು ಯಾವುದು ?

a) ಆಗುಂಬೆ

b) ಶಿರಿಸಿ

c) ಕಾರವಾರ

d) ಬೆಂಗಳೂರು

Answer) ಆಗುಂಬೆ


Q).ಕಾವೇರಿ ನದಿಯ ಉಗಮ ಸ್ಥಾನ ಯಾವುದು ?

a) ತಲಕಾಡು

b) ತಲಕಾವೇರಿ

c) ಭಾಗಮಂಡಲ

d) ಮೇಲಿನ ಯಾವುದು ಅಲ್ಲ

Answer) ತಲಕಾವೇರಿ


Q).ಕರ್ನಾಟಕದ ಅತ್ಯಂತ ಉದ್ದವಾದ ಹಾಗೂ ಕನ್ನಡನಾಡಿನ ಗಂಗಾನದಿ ಎಂದು ಹೆಸರಾದ ನದಿ ಯಾವುದು ?

a) ಕೃಷ್ಣಾ

b) ತುಂಗಾನದಿ

c) ಕಾವೇರಿ

d) ನೇತ್ರವಾತಿ

Answer) ಕಾವೇರಿ


Q).ವಿಜಯನಗರಕ್ಕೆ ರೇಷ್ಮೇ ಎಲ್ಲಿಂದ ಆಮದಾಗುತ್ತಿತ್ತು ?

a) ಚೀನಾ

b) ಟರ್ಕಿ

c) ಅರೇಬಿಯಾ

d) ಜಪಾನ

Answer) ಚೀನಾ


Q).೧೭೯೨ ರ ೩ನೇ ಆಂಗ್ಲ-ಮೈಸೂರಿನ ಯುದ್ದದಲ್ಲಿ ಟಿಪ್ಪುವಿನ ವಿರುದ್ದ ಯುದ್ದ ಮಾಡಿದವರು ಯಾರು ?

a) ಇಂಗ್ಲೀಷರು

b) ಇಂಗ್ಲ್ಲೀಷರು, ಮರಾಠರು

c) ಇಂಗ್ಲೀಷರು. ನಿಜಾಮರು

d) ಇಂಗ್ಲ್ಲೀಷರು, ಮರಾಠರು ಮತ್ತು ನಿಜಾಮರು

Answer) ಇಂಗ್ಲ್ಲೀಷರು,ಮರಾಠರು ಮತ್ತು ನಿಜಾಮರು


Q).ಬೆಂಗಳೂರಿನಲ್ಲಿ ಸಾಬೂನು ಕಾರ್ಖಾನೆಯನ್ನು ಸ್ಥಾಪಿಸಿದ ದಿವಾನರು ಯಾರು ?

a) ಸರ್.ಮಿರ್ಜಾ ಇಸ್ಮಾಯಿಲ್

b) ಸರ್.ಎಂ.ವಿಶ್ವೇಶ್ವರಯ್ಯ

c) ಸಿ.ರಂಗಾಚಾರ್ಲು

d) ಶೇಷಾದ್ರಿ ಅಯ್ಯರ್

Answer) ಸರ್.ಎಂ.ವಿಶ್ವೇಶ್ವರಯ್ಯ


Q).೧೯೩೧ ರಲ್ಲಿ ಲಂಡನ್ನಿನಲ್ಲಿ ನಡೆದ ದುಂಡು ಮೇಜಿನ ಪರಿಷತ್ತಿನಲ್ಲಿ ಭಾಗವಹಿಸಿದ್ದ ಮೈಸೂರಿನ ದಿವಾನರು ಯಾರು ?

a) ಸರ್.ಮಿರ್ಜಾ ಇಸ್ಮಾಯಿಲ್

b)ಸರ್.ಎಂ.ವಿಶ್ವೇಶ್ವರಯ್ಯ

c) ಶೇಷಾದ್ರಿ ಅಯ್ಯರ್

d) ಇವರು ಯಾರು ಅಲ್ಲ

Answer) ಸರ್.ಮಿರ್ಜಾ ಇಸ್ಮಾಯಿಲ್


Q).'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ' ಗೀತೆಯ ರಚನಾಕಾರರು ಯಾರು ?

a) ಹುಯಿಲಗೋಳ ನಾರಾಯಣರಾವ್

b) ಕುವೆಂಪು

c) ಡಿ.ವಿ.ಗುಂಡಪ್ಪ

d) ಬಿ.ಎಂ.ಶ್ರೀಕಠಯ್ಯ

Answer) ಹುಯಿಲಗೋಳ ನಾರಾಯಣರಾವ್


Q).ಸ್ವಾಮಿ ವಿವೇಕಾನಂದರು ಮೈಸೂರಿಗೆ ಯಾವಗ ಭೇಟಿ ನೀಡಿದರು?

a) ೧೮೮೨

b) ೧೮೮೭

c) ೧೮೯೨

d) ೧೮೯೭

Answer) ೧೮೯೨


Q).ಕೃಷ್ಣರಾಜಸಾಗರದ ಬೃಂದಾವನ ಉದ್ಯಾನವನಕ್ಕೆ ದೀಪಲಂಕಾರ ಮಾಡಿಸಿದವರು ಯಾರು ?

a) ಸರ್.ಎಂ.ವಿಶ್ವೇಶ್ವರಯ್ಯ

b) ಸರ ಮಿರ್ಜಾ ಇಸ್ಮಾಯಿಲ್

c) ಸಿ.ರಂಗಚಾರ್ಲು

d) ಶೇಷಾದ್ರಿ ಅಯ್ಯರ್

Answer) ಸರ ಮಿರ್ಜಾ ಇಸ್ಮಾಯಿಲ್


Q).ಸರ್.ಎಂ.ವಿಶ್ವೇಶ್ವರಯ್ಯನವರ ಕಾಲದಲ್ಲಿ ಮೈಸೂರು ಬ್ಯಾಂಕ್ ಯಾವಾಗ ಸ್ಥಾಪಿತವಾಯಿತು ?

a) ೧೯೧೦

b) ೧೯೧೩

c) ೧೯೧೬

d) ೧೯೧೯

Answer) ೧೯೧೩


Q).ಮೈಸೂರಿನ ದಿವಾನರಾಗಿದ್ದ ಪ್ರಖ್ಯಾತ ಇಂಜಿನಿಯರ್ ಯಾರು ?

a) ಸಿ.ರಂಗಾಚಾರ್ಲು

b) ಪೂರ್ಣಯ್ಯ

c) ಮಿರ್ಜಾ ಇಸ್ಮಾಯಿಲ್

d) ಸರ್.ಎಂ.ವಿಶ್ವೇಶ್ವರಯ್ಯ

Answer) ಸರ್.ಎಂ.ವಿಶ್ವೇಶ್ವರಯ್ಯ


Q).ನಾಲ್ಕನೆ ಆಂಗ್ಲ-ಮೈಸೂರು ಯುದ್ದದಲ್ಲಿ ಟಿಪ್ಪುವನ್ನು ಸೋಲಿಸಿದ ಇಂಗ್ಲೀಷ ಅಧಿಕಾರಿ ಯಾರು ?

a) ವಾರನ್ ಹೇಸ್ಟಿಂಗ್ಸ್

b) ಜನರಲ್ ಹ್ಯಾರಿಸ್

c) ಲಾರ್ಡ ಕ್ಲೈವ

d) ಲಾರ್ಡ ಡಾಲಹೌಸಿ

Answer) ಜನರಲ್ ಹ್ಯಾರಿಸ್


Q).೧೭೯೨ ರ ೩ನೇ ಆಂಗ್ಲ-ಮೈಸೂರು ಯುದ್ದ ಯಾವ ಒಪ್ಪಂದದಿಂದ ಮುಕ್ತಾಯಗೊಂಡಿತು ?

a) ಮೈಸೂರು ಒಪ್ಪಂದ

b) ಮಂಗಳೂರು ಒಪ್ಪಂದ

c) ಮದ್ರಾಸ ಒಪ್ಪಂದ

d) ಮೇಲಿನ ಯಾವುದು ಅಲ್ಲ

Answer) ಮಂಗಳೂರು ಒಪ್ಪಂದ


Q).ಹೈದಾರಲಿಯ ಸಮಾಧಿಯಿರುವ ಸ್ಥಳ ಯಾವುದು ?

a) ಮೈಸೂರು

b) ಗುಂಬಜ್ (ಶ್ರೀರಂಗಪಟ್ಟಣ)

c) ಬೆಂಗಳೂರು

d) ಮೇಲುಕೋಟೆ

Answer) ಗುಂಬಜ್ (ಶ್ರೀರಂಗಪಟ್ಟಣ)


Q).ಬಹಮನಿ ರಾಜ್ಯದ ಆಡಳಿತ ಭಾಷೆ ಯಾವುದಾಗಿತ್ತು ?

a) ಕನ್ನಡ

b) ಟರ್ಕಿ

c) ಉರ್ದು

d) ಪರ್ಷಿಯನ್

Answer) ಪರ್ಷಿಯನ್


Q).'ಗದುಗಿನ ಭಾರತವನ್ನು ರಚಿಸಿದವನು ಯಾರು ?

a) ಕುಮಾರವ್ಯಾಸ

b) ಕನಕದಾಸ

c) ಪುರಂದರದಾಸ

d) ಚಾಮರಸ

Answer) ಕುಮಾರವ್ಯಾಸ


Q).ತಾಳಿಕೋಟೆಯ ಇನ್ನೊಂದು ಹೆಸರೇನು ?

a) ವಾತಪಿ

b) ಮಾನ್ಯಖೇಟ

c) ರಕ್ಕಸ ತಂಗಡಿ

d) ಕವಲೂರು

Answer) ರಕ್ಕಸ ತಂಗಡಿ


Q).ಕೃಷ್ಣದೇವರಾಯರು ಸಿಂಹಾಸನವೇರಿದ್ದು ಯಾವಾಗ ?

a) ೧೫೦೧

b) ೧೫೦೯

c) ೧೫೧೫

d) ೧೫೧೯

Answer) ೧೫೦೯


Q).ವಿಜಯನಗರದ ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ಶ್ರೇಷ್ಠ ಕವಿ ಯಾರು ?

a) ತೆನಾಲಿ ರಾಮಕೃಷ್ಣ

b) ಅಲ್ಲಸಾನಿ ಪೆದ್ದನ

c) ತಿಮ್ಮನ

d) ಮೇಲಿನ ಯಾರು ಅಲ್ಲ

Answer) ಅಲ್ಲಸಾನಿ ಪೆದ್ದನ


Q).ಹಳೇಬೀಡಿನ ಮೊದಲ ಹೆಸರೇನು ?

a) ದೋರ ಸಮುದ್ರ

b) ವಾತಾಪಿ

c) ಕೊವಲೂರು

d) ಮಾಕುಟ

Answer) ದೋರ ಸಮುದ್ರ


Q).ಅನುಭವ ಮಂಟಪವನ್ನು ಸ್ಥಾಪಿಸಿದವರು ಯಾರು ?

a) ಪುರಂದರದಾಸರು

b) ಕನಕದಾಸರು

c) ಬಸವಣ್ಣ

d) ಮಧ್ವಾಚಾರ್ಯರು

Answer) ಬಸವಣ್ಣ


Q).೧೯೬೫ ರಲ್ಲಿ ನೇಮಿಸಲ್ಪಟ್ಟ ಮಹಾಜನ ಆಯೋಗವು ತನ್ನ ವರದಿಯನ್ನು ನೀಡಿದ್ದು ಯಾವಾಗ ?

a) ೧೯೬೬

b) ೧೯೬೭

c) ೧೯೬೮

d) ೧೯೬೯

Answer) ೧೯೬೭


Q).ಮೈಸೂರು ಶಾಸನ ಸಭೆಗೆ ಮೊದಲ ಚುನಾವಣೆ ಯಾವಾಗ ನಡೆಯಿತು ?

a) ೧೯೫೧

b) ೧೯೫೨

c) ೧೯೫೩

d) ೧೯೫೪

Answer) ೧೯೫೨


Q).೧೯೨೦ ರಲ್ಲಿ ಮೊದಲ ಕರ್ನಾಟಕ ರಾಜಕೀಯ ಸಮ್ಮೇಳನ ಎಲ್ಲಿ ನಡೆಯಿತು ?

a) ಧಾರವಾಡ

b) ಬೆಳಗಾವಿ

c) ಬೆಂಗಳೂರು

d) ಮೈಸೂರು

Answer) ಧಾರವಾಡ


Q).ಮೈಸೂರಿನ ಹಿಂದಿನ ಅರಮನೆ ಬೆಂಕಿಯಲ್ಲಿ ನಾಶವಾದದ್ದು ಯಾವಾಗ ?

a) ೧೮೭೦

b) ೧೮೮೨

c) ೧೮೯೦

d) ೧೮೯೭

Answer) ೧೮೯೭


Q).೧೯೧೮ ರಲ್ಲಿ ವಿಶ್ವೇಶ್ವರಯ್ಯನವರು ಯಾವ ಕಾರಣದಿಂದ ದಿವಾನಗಿರಿಗೆ ರಾಜೀನಾಮೆ ನೀಡಿದರು ?

a) ತನ್ನ ಪ್ರತಿಭೆಗೆ ಸರಿಯಾದ ಮಾನ್ಯತೆ ಸಿಗಲಿಲ್ಲವೆಂದು

b) ಒಡೆಯರರವರು ತನ್ನ ಬಗ್ಗೆ ನಂಬಿಕೆ ಹೊಂದಿಲ್ಲವೆಂದು

c) ಸರ್ಕಾರಿ ಹುದ್ದೆಗಳಲ್ಲಿ ಹಿಂದುಳಿದವರಿಗೆ ಮೀಸಲಾತಿಯನ್ನು ವಿರೋಧಿಸಿ

d) ಮೇಲಿನ ಯಾವ ಕಾರಣವೂ ಅಲ್ಲ

Answer) ಸರ್ಕಾರಿ ಹುದ್ದೆಗಳಲ್ಲಿ ಹಿಂದುಳಿದವರಿಗೆ ಮೀಸಲಾತಿಯನ್ನು ವಿರೋಧಿಸಿ


Q).ವಿಶ್ವೇಶ್ವರಯ್ಯನವರು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರವರ ಆಸ್ಥಾನದಲ್ಲಿ ದಿವಾನರಾದದ್ದು ಯಾವಾಗ?

a) ೧೯೦೧

b) ೧೯೦೮

c) ೧೯೧೨

d) ೧೯೧೫

Answer) ೧೯೧೨


Q).ವಿಶ್ವೇಶ್ವರಯ್ಯನವರು ಯಾವಾಗ ಜನಿಸಿದರು ?

a) ೧೮೬೧

b) ೧೮೭೦

c) ೧೮೪೫

d) ೧೮೮೧

Answer) ೧೮೬೧


Q).ಬಿಜಾಪುರದ ಗೋಲಗುಂಬಜ್ ಯಾರ ಗೋರಿಯಾಗಿದೆ ?

a) ಮಹಮದ್ ಆದಿಲ್ ಷಾ

b) ಇಸ್ಮಾಯಿಲ್ ಆದಿಲ್ ಷಾ

c) ಸಿಖಂದರ್ ಷಾ

d) ಯುಸುಫ್ ಆದಿಲ್ ಷಾ

Answer) ಮಹಮದ್ ಆದಿಲ್ ಷಾ 




EmoticonEmoticon

 

Start typing and press Enter to search