ಡಿಪೋಮ , ಐಟಿಐ , ಜೆಒಸಿ ವ್ಯಾಸಂಗ ಮಾಡಿ ನೀವು ಪೊಲೀಸ್ ಕಾನ್ ಸೇಬಲ್‌ಗಳಾಗಬಹುದು ಎನ್ನುವ ಉತ್ಸಾಹದಲ್ಲಿದ್ದವರಿಗೆ, ಅಂಥವರು ದ್ವಿತೀಯ ಪಿಯುಸಿಯಲ್ಲಿ ಕಡ್ಡಾಯವಾಗಿ ಎರಡು ವಿಷಯದಲ್ಲಿ ತೇರ್ಗಡೆಯಾಗಿರಬೇಕು ಎಂದು ರಾಜ್ಯ ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದೆ .
ಕಾನ್ಸ್ಟೇಬಲ್ ಹುದ್ದೆಗೆ ದ್ವಿತೀಯ ಪಿಯುಸಿಗೆ ತತ್ಸಮಾನವಾಗಿ, ಡಿಪ್ಲೋಮಾ, ಐಟಿಐ, ಜೆಓಸಿಯನ್ನು ಪರಿಗಣಿಸಲಾಗುತ್ತಿತ್ತು .
ಆದರೆ , ಇನ್ನು ಮುಂದೆ ಈ ಅಂಕಪಟ್ಟಿಯೊಂದಿಗೆ ದ್ವಿತೀಯ ಪಿಯುಸಿಯಲ್ಲಿ ಕಡ್ಡಾಯವಾಗಿ ಒಂದು ಭಾಷೆ ಹಾಗೂ ಒಂದು ವಿಷಯದಲ್ಲಿ ಪಾಸಾಗಿದ್ದರೆ ಮಾತ್ರ ಪರಿಗಣಿಸಲಾಗುವುದು!
ಇಷ್ಟು ದಿನ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ದ್ವಿತೀಯ ಪಿಯುಸಿಗೆ ತತ್ಸಮಾನವಾಗಿ, ಡಿಪ್ಲೋಮಾ, ಐಟಿಐ, ಜೆಓಸಿಯನ್ನು ಪರಿಗಣಿಸಲಾಗುತ್ತಿತ್ತು . ಆದರೆ , ಇನ್ನು ಮುಂದೆ ಈ ಅಂಕಪಟ್ಟಿಯೊಂದಿಗೆ ದ್ವಿತೀಯ ಪಿಯುಸಿಯಲ್ಲಿ ಕಡ್ಡಾಯವಾಗಿ ಒಂದು ಭಾಷೆ ಹಾಗೂ ಒಂದು ವಿಷಯದಲ್ಲಿ ಪಾಸಾಗಿದ್ದರೆ ಮಾತ್ರ ಪರಿಗಣಿಸಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ .
2018 ರಿಂದ 2021 ರವರೆಗೆ ನೇಮಕಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡಿರುವ ಹಲವು ತೀರ್ಮಾನಗಳಲ್ಲಿ ಪಿಯುಸಿಗೆ ತತ್ಸಮಾನವಾಗಿ ಡಿಪ್ಲೋಮಾ , ಜೆಓಸಿ ಹಾಗೂ ಐಟಿಐ ವ್ಯಾಸಂಗ ಮಾಡಿದ್ದರೆ ಅವಕಾಶ ನೀಡಲಾಗುತ್ತಿತ್ತು . ಆದರೀಗ ಕಡ್ಡಾಯವಾಗಿ ಒಂದು ಭಾಷಾ ವಿಷಯ ಹಾಗೂ ಒಂದು ಇತರ ವಿಷಯದಲ್ಲಿ ತೇರ್ಗಡೆ ಹೊಂದಿದ್ದರೆ ಮಾತ್ರ ಅಂಥವರನ್ನು ಕಾನ್ಸ್ಟೇಬಲ್ ಹುದ್ದೆಗೆ ಪರಿಗಣಿಸಲಾಗುವುದು ಎಂದು ಆದೇಶ ಹೊರಡಿಸಲಾಗಿತ್ತು.
EmoticonEmoticon